ಬೇಸಿಗೆಯಲ್ಲಿ ದೇಹ ತಂಪಾಗಿಡುವ 10 ಆರೋಗ್ಯಕರ ಆಹಾರಗಳು

ಬೇಸಿಗೆಯಲ್ಲಿ ತಂಪು ಆಹಾರಗಳು ಬೇಸಿಗೆ ಕಾಲದಲ್ಲಿ ಉಷ್ಣತೆ ಹೆಚ್ಚಾಗುವುದರಿಂದ ದೇಹದಲ್ಲಿ ದಾಹ, ದೌರ್ಬಲ್ಯ ಮತ್ತು ಅಸಹನೆ ಉಂಟಾಗಬಹುದು. ಈ ಸಮಯದಲ್ಲಿ ಸರಿಯಾದ ಆಹಾರ ಸೇವನೆ ಬಹಳ ಮುಖ್ಯ. ದೇಹವನ್ನು ತಂಪಾಗಿಡುವ ಮತ್ತು ಪೋಷಕಾಂಶಗಳಿಂದ ಸಮೃದ್ಧವಾದ ಆಹಾರಗಳನ್ನು ತಿನ್ನುವುದರಿಂದ ದೇಹದಲ್ಲಿ ಶಕ್ತಿ ಉಳಿಯುತ್ತದೆ ಹಾಗೂ ಆರೋಗ್ಯ ಉತ್ತಮವಾಗಿರುತ್ತದೆ.

ನಮ್ಮ ದಿನನಿತ್ಯದ ಆಹಾರದಲ್ಲಿ ಕೆಲವು ಹಣ್ಣುಗಳು ಮತ್ತು ತರಕಾರಿಗಳನ್ನು ಸೇರಿಸುವುದರಿಂದ ದೇಹದ ಉಷ್ಣತೆಯನ್ನು ಕಡಿಮೆ ಮಾಡಬಹುದು.

ಬೇಸಿಗೆಯಲ್ಲಿ ದೇಹ ತಂಪಾಗಿಡಲು 10 ಆರೋಗ್ಯಕರ ಆಹಾರಗಳು ಯಾವುವು?

ಈ ಲೇಖನದಲ್ಲಿ ನಾವು ಬೇಸಿಗೆಯಲ್ಲಿ ತಂಪು ಆಹಾರಗಳು ಎಂಬ ವಿಷಯವನ್ನು ಚರ್ಚಿಸುತ್ತೇವೆ. ಈ ಲೇಖನವು ಆರೋಗ್ಯ ಹಾಗೂ ತಂಪಾಗಿಡುವ ಆಹಾರಗಳನ್ನು ಒಳಗೊಂಡಿದ್ದು, ಬೇಸಿಗೆಯಲ್ಲಿ ತಂಪು ಆಹಾರಗಳು ಎಂಬುದರ ಬಗ್ಗೆ ನಿಮ್ಮನ್ನು ತಿಳಿವಳಿಕೆ ನೀಡಲಿದೆ. ಅಲ್ಲದೆ, ಬೇಸಿಗೆಯಲ್ಲಿ ತಂಪು ಆಹಾರಗಳು ನಮ್ಮ ದೇಹಕ್ಕೆ ತಾಜಾತನ ನೀಡುವುದಲ್ಲದೆ, ಆರೋಗ್ಯವನ್ನು ಉಳಿಸಲು ಸಹ ಸಹಾಯ ಮಾಡುತ್ತವೆ.

1. ಕಲ್ಲಂಗಡಿ ಹಣ್ಣು :

ಬೇಸಿಗೆಯಲ್ಲಿ ತಂಪು ಆಹಾರಗಳು ಒಂದಾದ ಕಲ್ಲಂಗಡಿ ಹಣ್ಣು ಬೇಸಿಗೆಯಲ್ಲಿ ತಿನ್ನಲು ಅತ್ಯುತ್ತಮವಾದ ಹಣ್ಣುಗಳಲ್ಲಿ ಒಂದು. ಇದರಲ್ಲಿ ನೀರಿನ ಅಂಶ ತುಂಬಾ ಹೆಚ್ಚು ಇರುವುದರಿಂದ ದೇಹವನ್ನು ತಂಪಾಗಿಡಲು ಸಹಾಯ ಮಾಡುತ್ತದೆ. ಬೇಸಿಗೆಯ ದಿನಗಳಲ್ಲಿ ಕಲ್ಲಂಗಡಿ ಹಣ್ಣು ತಿನ್ನುವುದರಿಂದ ದೇಹದಲ್ಲಿ ತಾಜಾತನ ಉಂಟಾಗುತ್ತದೆ.

ಪ್ರಯೋಜನಗಳು:

  • ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ
  • ದೇಹವನ್ನು ಹೈಡ್ರೇಟ್ ಆಗಿರಲು ಸಹಾಯ ಮಾಡುತ್ತದೆ
  • ಚರ್ಮವನ್ನು ಆರೋಗ್ಯಕರವಾಗಿಡುತ್ತದೆ
  • ದಾಹವನ್ನು ಕಡಿಮೆ ಮಾಡುತ್ತದೆ
  • ಕಲ್ಲಂಗಡಿ ಹಣ್ಣನ್ನು ಮಧ್ಯಾಹ್ನ ಅಥವಾ ಸಂಜೆ ಸಮಯದಲ್ಲಿ ತಿನ್ನುವುದು ಉತ್ತಮ.

2. ಸೌತೆಕಾಯಿ :

ಬೇಸಿಗೆಯಲ್ಲಿ ತಂಪು ಆಹಾರಗಳು ಇದರಲ್ಲಿ ಮುಖ್ಯವಾದದ್ದು ಸೌತೆಕಾಯಿ ಬೇಸಿಗೆಯಲ್ಲಿ ಹೆಚ್ಚು ಬಳಸುವ ತಂಪು ತರಕಾರಿಯಾಗಿದೆ. ಇದರಲ್ಲಿ ಸುಮಾರು 90% ನೀರಿನ ಅಂಶ ಇರುವುದರಿಂದ ದೇಹಕ್ಕೆ ತಂಪು ನೀಡುತ್ತದೆ. ಸೌತೆಕಾಯಿಯನ್ನು ಸಲಾಡ್ ರೂಪದಲ್ಲಿ ಅಥವಾ ನೇರವಾಗಿ ತಿನ್ನಬಹುದು.

ಪ್ರಯೋಜನಗಳು:

  • ಸೌತೆಕಾಯಿ ತಿನ್ನುವುದರಿಂದ ದೇಹದ ಉಷ್ಣತೆ ಕಡಿಮೆ ಮಾಡುತ್ತದೆ
  • ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ
  • ಚರ್ಮದ ಆರೋಗ್ಯವನ್ನು ಉತ್ತಮಗೊಳಿಸುತ್ತದೆ
  • ಸೌತೆಕಾಯಿ ತಿನ್ನುವುದರಿಂದ ದೇಹವನ್ನು ಹಗುರವಾಗಿಡುತ್ತದೆ
  • ಸೌತೆಕಾಯಿ ದೇಹದ ನೀರಿನ ಕೊರತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

3. ಪಪ್ಪಾಯಿ ಹಣ್ಣು :

ಪಪ್ಪಾಯಿ ಹಣ್ಣು ಜೀರ್ಣಕ್ರಿಯೆಗೆ ಬಹಳ ಉತ್ತಮವಾದ ಹಣ್ಣು. ಇದರಲ್ಲಿ ಇರುವ ಪೋಷಕಾಂಶಗಳು ದೇಹಕ್ಕೆ ಶಕ್ತಿ ನೀಡುತ್ತವೆ. ಬೇಸಿಗೆಯಲ್ಲಿ ಪಪ್ಪಾಯಿ ತಿನ್ನುವುದರಿಂದ ಹೊಟ್ಟೆಯ ಸಮಸ್ಯೆಗಳು ಕಡಿಮೆಯಾಗುತ್ತವೆ. ಪಪ್ಪಾಯಿ ಹಣ್ಣನು ಆದಷ್ಟು ಬೆಳಗ್ಗೆ ತಿನ್ನಬೇಕು ಇದರಲ್ಲಿರುವ ಪೋಷಕಾಂಶಗಳು ದೇಹಕ್ಕೆ ಸಿಗುತ್ತವೆ.

ಪ್ರಯೋಜನಗಳು:

  • ಪಪ್ಪಾಯಿ ಹಣ್ಣು ಜೀರ್ಣಕ್ರಿಯೆ ಸುಧಾರಿಸುತ್ತದೆ
  • ಪಪ್ಪಾಯಿ ಹಣ್ಣು ದೇಹಕ್ಕೆ ಅಗತ್ಯವಾದ ವಿಟಮಿನ್‌ಗಳನ್ನು ನೀಡುತ್ತದೆ
  • ಚರ್ಮದ ಆರೋಗ್ಯವನ್ನು ಉತ್ತಮಗೊಳಿಸುತ್ತದೆ
  • ದೇಹವನ್ನು ಹಗುರವಾಗಿಡುತ್ತದೆ
  • ಪಪ್ಪಾಯಿ ಹಣ್ಣನ್ನು ಬೆಳಿಗ್ಗೆ ಅಥವಾ ಮಧ್ಯಾಹ್ನ ತಿನ್ನುವುದು ಉತ್ತಮ.

4. ಸೇಬು ಹಣ್ಣು :

ಸೇಬು ಹಣ್ಣು ಪೋಷಕಾಂಶಗಳಿಂದ ಸಮೃದ್ಧವಾಗಿರುವ ಹಣ್ಣು. ಇದು ದೇಹಕ್ಕೆ ಶಕ್ತಿ ನೀಡುತ್ತದೆ ಮತ್ತು ಆರೋಗ್ಯವನ್ನು ಕಾಪಾಡುತ್ತದೆ. ಬೇಸಿಗೆಯಲ್ಲಿ ಸೇಬು ಹಣ್ಣು ತಿನ್ನುವುದರಿಂದ ದೇಹದಲ್ಲಿ ತಾಜಾತನ ಉಳಿಯುತ್ತದೆ.

ಪ್ರಯೋಜನಗಳು:

  • ಸೇಬು ಹಣ್ಣು ದೇಹಕ್ಕೆ ಶಕ್ತಿ ನೀಡುತ್ತದೆ
  • ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ
  • ಸೇಬು ಹಣ್ಣು ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ
  • ದೇಹವನ್ನು ಆರೋಗ್ಯಕರವಾಗಿಡುತ್ತದೆ
  • ಪ್ರತಿದಿನ ಒಂದು ಸೇಬು ತಿನ್ನುವುದು ಆರೋಗ್ಯಕ್ಕೆ ಉತ್ತಮ.

5. ಕ್ಯಾರೆಟ್ :

ಕ್ಯಾರೆಟ್ ಒಂದು ಆರೋಗ್ಯಕರ ತರಕಾರಿ. ಇದರಲ್ಲಿ ವಿಟಮಿನ್ A ಮತ್ತು ಇತರ ಪೋಷಕಾಂಶಗಳು ಹೆಚ್ಚಾಗಿ ದೊರೆಯುತ್ತವೆ. ಬೇಸಿಗೆಯಲ್ಲಿ ಕ್ಯಾರೆಟ್ ತಿನ್ನುವುದರಿಂದ ದೇಹಕ್ಕೆ ಶಕ್ತಿ ಸಿಗುತ್ತದೆ.

ಪ್ರಯೋಜನಗಳು:

  • ಕ್ಯಾರೆಟ್ ಕಣ್ಣುಗಳಆರೋಗ್ಯಕ್ಕೆ ಒಳ್ಳೆಯದು
  • ಚರ್ಮವನ್ನು ಆರೋಗ್ಯಕರವಾಗಿಡುತ್ತದೆ
  • ಕ್ಯಾರೆಟ್ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ
  • ದೇಹದ ಆರೋಗ್ಯ ಸುಧಾರಿಸುತ್ತದೆ
  • ಕ್ಯಾರೆಟ್ ಅನ್ನು ಸಲಾಡ್ ರೂಪದಲ್ಲಿ ತಿನ್ನಬಹುದು.

6. ಪಾಲಕ್ ಸೊಪ್ಪು :

ಪಾಲಕ್ ಸೊಪ್ಪು ಹಸಿರು ತರಕಾರಿಗಳಲ್ಲಿ ಅತ್ಯಂತ ಆರೋಗ್ಯಕರವಾಗಿದೆ. ಇದರಲ್ಲಿ ಹಲವಾರು ವಿಟಮಿನ್ ಮತ್ತು ಖನಿಜಗಳು ದೊರೆಯುತ್ತವೆ. ಬೇಸಿಗೆಯಲ್ಲಿ ಪಾಲಕ್ ಸೊಪ್ಪನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ದೇಹಕ್ಕೆ ಶಕ್ತಿ ಸಿಗುತ್ತದೆ.

ಪ್ರಯೋಜನಗಳು:

  • ಪಾಲಕ್ ಸೊಪ್ಪು ರಕ್ತದ ಆರೋಗ್ಯವನ್ನು ಸುಧಾರಿಸುತ್ತದೆ
  • ದೇಹಕ್ಕೆ ಶಕ್ತಿ ನೀಡುತ್ತದೆ
  • ವಿಟಮಿನ್‌ಗಳ ಉತ್ತಮ ಮೂಲ ಪಾಲಕ್ ಸೊಪ್ಪು
  • ದೇಹದ ಆರೋಗ್ಯವನ್ನು ಕಾಪಾಡುತ್ತದೆ
  • ಪಾಲಕ್ ಸೊಪ್ಪನ್ನು ಪಲ್ಯ ಅಥವಾ ಸಾರು ರೂಪದಲ್ಲಿ ತಿನ್ನಬಹುದು.

7. ದ್ರಾಕ್ಷಿ ಹಣ್ಣು :

ದ್ರಾಕ್ಷಿ ಹಣ್ಣು ಬೇಸಿಗೆಯಲ್ಲಿ ತಿನ್ನಲು ತುಂಬಾ ಉತ್ತಮವಾದ ಹಣ್ಣು. ಇದು ದೇಹಕ್ಕೆ ತಂಪು ನೀಡುತ್ತದೆ ಮತ್ತು ತಕ್ಷಣ ಶಕ್ತಿ ನೀಡುತ್ತದೆ.

ಪ್ರಯೋಜನಗಳು:

  • ದ್ರಾಕ್ಷಿ ಹಣ್ಣು ದೇಹವನ್ನು ತಾಜಾತನವಾಗಿಡುತ್ತದೆ
  • ದೇಹದ ಶಕ್ತಿ ಹೆಚ್ಚಿಸುತ್ತದೆ
  • ದ್ರಾಕ್ಷಿ ಹಣ್ಣು ಚರ್ಮದ ಆರೋಗ್ಯ ಸುಧಾರಿಸುತ್ತದೆ
  • ದೇಹವನ್ನು ಹಗುರವಾಗಿಡುತ್ತದೆ
  • ಬೇಸಿಗೆಯಲ್ಲಿ ದ್ರಾಕ್ಷಿ ಹಣ್ಣು ತಿನ್ನುವುದರಿಂದ ದೇಹದಲ್ಲಿ ಶಕ್ತಿ ಹೆಚ್ಚಾಗುತ್ತದೆ.

8. ಟೊಮೇಟೊ :

ನಾವು ದೈನಂದಿನ ಉಪಯೋಗಿಸುವ ಒಂದು ಬಗೆಯ ತರಕಾರಿ ಆದ ಟೊಮೇಟೊ. ಇದರಲ್ಲಿ ವಿಟಮಿನ್ C ಮತ್ತು ಆಂಟಿ ಆಕ್ಸಿಡೆಂಟ್‌ಗಳು ಹೆಚ್ಚಾಗಿ ದೊರೆಯುತ್ತವೆ. ಬೇಸಿಗೆಯಲ್ಲಿ ಟೊಮೇಟೊ ತಿನ್ನುವುದರಿಂದ ದೇಹಕ್ಕೆ ತಂಪು ಸಿಗುತ್ತದೆ. ಸುಲಭವಾಗಿ ಸಿಗುವುದರಿಂದ ಇದನ್ನು ದಿನನಿತ್ಯ ಉಪಯೋಗಿಸಬಹುದು.

ಪ್ರಯೋಜನಗಳು:

  • ದೇಹದ ಉಷ್ಣತೆ ಕಡಿಮೆ ಮಾಡುತ್ತದೆ
  • ಚರ್ಮದ ಆರೋಗ್ಯ ಸುಧಾರಿಸುತ್ತದೆ
  • ಜೀರ್ಣಕ್ರಿಯೆ ಸುಧಾರಿಸುತ್ತದೆ
  • ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ
  • ಟೊಮೇಟೊವನ್ನು ಸಲಾಡ್ ಅಥವಾ ಪಲ್ಯದಲ್ಲಿ ಬಳಸಬಹುದು.

9. ಬಾಳೆಹಣ್ಣು :

ಬಾಳೆಹಣ್ಣು ಶಕ್ತಿಯ ಉತ್ತಮ ಮೂಲವಾಗಿದೆ. ಇದು ದೇಹಕ್ಕೆ ತಕ್ಷಣ ಶಕ್ತಿ ನೀಡುತ್ತದೆ ಮತ್ತು ದೇಹದ ಆರೋಗ್ಯವನ್ನು ಕಾಪಾಡುತ್ತದೆ. ಬಾಳೆಹಣ್ಣು ತಿಂದ ತಕ್ಷಣ ದೇಹಕ್ಕೆ ತಂಪಾದಂತೆ ಆಗುತ್ತದೆ.

ಪ್ರಯೋಜನಗಳು:

  • ಬಾಳೆಹಣ್ಣು ತಕ್ಷಣ ಶಕ್ತಿ ನೀಡುತ್ತದೆ
  • ಜೀರ್ಣಕ್ರಿಯೆ ಸುಧಾರಿಸುತ್ತದೆ
  • ಬಾಳೆಹಣ್ಣು ದೇಹವನ್ನು ಆರೋಗ್ಯಕರವಾಗಿಡುತ್ತದೆ
  • ದೇಹದ ಶಕ್ತಿ ಹೆಚ್ಚಿಸುತ್ತದೆ
  • ಪ್ರತಿದಿನ ಒಂದು ಬಾಳೆಹಣ್ಣು ತಿನ್ನುವುದು ಆರೋಗ್ಯಕ್ಕೆ ಉತ್ತಮ.

10. ಮೊಳಕೆ ಕಾಳುಗಳು :

ಮನೆಯಲ್ಲಿಯೇ ಸುಲಭವಾಗಿ ಮಾಡಬಹುದಾದ ಮೊಳಕೆ ಕಾಳುಗಳು ಪೋಷಕಾಂಶಗಳಿಂದ ತುಂಬಿರುವ ಆಹಾರವಾಗಿದೆ. ಇದು ದೇಹಕ್ಕೆ ಪ್ರೋಟೀನ್ ಮತ್ತು ವಿಟಮಿನ್‌ಗಳನ್ನು ನೀಡುತ್ತದೆ. ಬೇಸಿಗೆಯಲ್ಲಿ ಮೊಳಕೆ ಕಾಳುಗಳನ್ನು ತಿನ್ನುವುದರಿಂದ ದೇಹಕ್ಕೆ ಶಕ್ತಿ ಸಿಗುತ್ತದೆ.

ಪ್ರಯೋಜನಗಳು:

  • ಮೊಳಕೆ ಕಾಳುಗಳು ಪ್ರೋಟೀನ್ ಸಮೃದ್ಧ ಆಹಾರ
  • ಜೀರ್ಣಕ್ರಿಯೆ ಸುಧಾರಿಸುತ್ತದೆ
  • ಮೊಳಕೆ ಕಾಳುಗಳು ದೇಹದ ಶಕ್ತಿ ಹೆಚ್ಚಿಸುತ್ತದೆ
  • ಆರೋಗ್ಯಕರ ಆಹಾರ
  • ಮೊಳಕೆ ಕಾಳುಗಳನ್ನು ಸಲಾಡ್ ರೂಪದಲ್ಲಿ ತಿನ್ನಬಹುದು.

ಸೂರ್ಯನ ಧಗೆಯಿಂದ ಬೇಸಿಗೆಯಲ್ಲಿ ದೇಹವನ್ನು ಆರೋಗ್ಯಕರವಾಗಿಡಲು ಸರಿಯಾದ ಆಹಾರ ಸೇವನೆ ಬಹಳ ಮುಖ್ಯ. ಮೇಲಿನ ಆಹಾರಗಳು ದೇಹಕ್ಕೆ ತಂಪು ನೀಡುವುದರ ಜೊತೆಗೆ ಪೋಷಕಾಂಶಗಳನ್ನು ಕೂಡ ನೀಡುತ್ತವೆ. ಈ ಆಹಾರಗಳನ್ನು ದಿನನಿತ್ಯದ ಆಹಾರದಲ್ಲಿ ಸೇರಿಸಿಕೊಂಡರೆ ದೇಹದ ಉಷ್ಣತೆ ಕಡಿಮೆಯಾಗುತ್ತದೆ ಮತ್ತು ಆರೋಗ್ಯ ಉತ್ತಮವಾಗಿರುತ್ತದೆ. ಸಮತೋಲನ ಆಹಾರ, ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸುವ ಮೂಲಕ ಬೇಸಿಗೆಯಲ್ಲಿಯೂ ಆರೋಗ್ಯವನ್ನು ಕಾಪಾಡಬಹುದು. ಈ ಮೇಲಿನ ಆಹಾರಗಳನ್ನು ಸೇವಿಸುವುದರಿಂದ ದೇಹದ ಒಳಗೆ ಹಾಗೂ ಹೊರಗಿನ ದೇಹಕ್ಕೆ ತುಂಬ ಉಪಯುಕ್ತವಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ : https://www.hsph.harvard.edu/nutritionsource/healthy-drinks/

Leave a Comment

Your email address will not be published. Required fields are marked *

Scroll to Top