Health

Health

ಡ್ಯಾಂಡ್ರಫ್ ಹೋಗಲು 7 ಸುಲಭ ನೈಸರ್ಗಿಕ ವಿಧಾನಗಳು ಯಾವುವು?

ಡ್ಯಾಂಡ್ರಫ್ ಹೋಗಲು ನೈಸರ್ಗಿಕ ವಿಧಾನಗಳು ಯಾವುವು ಎಂದರೆ ಇಂದಿನ ದಿನಗಳಲ್ಲಿ ಹೆಚ್ಚಿನ ಜನರು ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಗಳಲ್ಲಿ ಡ್ಯಾಂಡ್ರಫ್ (ತಲೆಹೊಟ್ಟು) ಒಂದು. ತಲೆಹೊಟ್ಟು ಇದ್ದರೆ ಕೂದಲು ಉದುರುವುದು, ತಲೆ ಕೆರೆತ, ಕೂದಲು ದುರ್ಬಲವಾಗುವುದು, ತಲೆ ಒಣಗುವುದು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇದನ್ನು ನಿರ್ಲಕ್ಷಿಸಿದರೆ ಕೂದಲಿನ ಆರೋಗ್ಯ ಹಾಳಾಗಬಹುದು. ಆದರೆ ಕೆಲವು ಸರಳ ನೈಸರ್ಗಿಕ ವಿಧಾನಗಳನ್ನು ಅನುಸರಿಸಿದರೆ ಡ್ಯಾಂಡ್ರಫ್ ಸಮಸ್ಯೆಯನ್ನು ಸುಲಭವಾಗಿ ನಿಯಂತ್ರಿಸಬಹುದು ಇದನ್ನು ನಿಯಂತ್ರಿಸಲು market ನಲ್ಲಿ ಹಲವು products ಸಿಗುತ್ತವೆ. ಆದರೆ, ಅವುಗಳಲ್ಲಿ chemicals ಇರುವುದರಿಂದ side effects ಆಗುವ ಸಾಧ್ಯತೆ ಇದೆ. ಆದ್ದರಿಂದ, ನಾವು ಈಗ ಸುರಕ್ಷಿತ ಮತ್ತು ಪರಿಣಾಮಕಾರಿ 7 ನೈಸರ್ಗಿಕ ವಿಧಾನಗಳು ಬಗ್ಗೆ ತಿಳಿದುಕೊಳ್ಳೋಣ. ಡ್ಯಾಂಡ್ರಫ್ ಹೋಗಲು ನೈಸರ್ಗಿಕ ವಿಧಾನಗಳು ಯಾವುವು? ತಿಳಿದುಕೊಳ್ಳೋಣ. 1. ತೆಂಗಿನ ಎಣ್ಣೆ ಮತ್ತು ನಿಂಬೆ ರಸ : ಡ್ಯಾಂಡ್ರಫ್ ಹೋಗಲು ನೈಸರ್ಗಿಕ ವಿಧಾನಗಳು ಮೊದಲನೆಯದು ತೆಂಗಿನ ಎಣ್ಣೆ ಕೂದಲಿಗೆ ಪೋಷಣೆ ನೀಡುತ್ತದೆ ಮತ್ತು ತಲೆ ಚರ್ಮ ಒಣಗಿರುವುದನ್ನು ಕಡಿಮೆ ಮಾಡುತ್ತದೆ. ನಿಂಬೆ ರಸದಲ್ಲಿ ಇರುವ ಆಮ್ಲೀಯ ಗುಣಗಳು ತಲೆಹೊಟ್ಟೆ ನಿವಾರಣೆಗೆ ಸಹಾಯ ಮಾಡುತ್ತವೆ. ಬಳಸುವ ವಿಧಾನ: ಲಾಭ: ಇದನ್ನು ವಾರಕ್ಕೆ 2 ಬಾರಿ ಮಾಡಿದರೆ ಉತ್ತಮ ಫಲಿತಾಂಶ ದೊರೆಯುತ್ತದೆ. 2. ಅಲೋವೆರಾ ಜೆಲ್ : ಡ್ಯಾಂಡ್ರಫ್ ಹೋಗಲು ನೈಸರ್ಗಿಕ ವಿಧಾನಗಳು ಇದರಲ್ಲಿ ಮುಖ್ಯವಾಗಿ ಅಲೋವೆರಾ ತಲೆ ಕೆರೆತ ಮತ್ತು ಉರಿಯನ್ನು ಕಡಿಮೆ ಮಾಡುತ್ತದೆ. ಇದು ಬ್ಯಾಕ್ಟೀರಿಯಾ ಮತ್ತು ಫಂಗಲ್ ಸೋಂಕನ್ನು ಕಡಿಮೆ ಮಾಡಲು ಸಹಕಾರಿ. ಬಳಸುವ ವಿಧಾನ: ಲಾಭ: 3. ಮೆಂತ್ಯೆ ಬೀಜದ ಪೇಸ್ಟ್ : ಡ್ಯಾಂಡ್ರಫ್ ಹೋಗಲು ನೈಸರ್ಗಿಕ ವಿಧಾನಗಳು ಪ್ರಮುಖವಾಗಿ ಮೆಂತ್ಯೆ ಬೀಜದಲ್ಲಿ ಪ್ರೋಟೀನ್ ಮತ್ತು ನಿಕೋಟಿನಿಕ್ ಆಮ್ಲ ಇದ್ದು ಕೂದಲು ಬಲವಾಗಿಸಲು ಸಹಾಯ ಮಾಡುತ್ತದೆ ಮತ್ತು ಡ್ಯಾಂಡ್ರಫ್ ಕಡಿಮೆ ಮಾಡುತ್ತದೆ. ಬಳಸುವ ವಿಧಾನ: 4. ಮೊಸರು (Curd) : ಡ್ಯಾಂಡ್ರಫ್ ಹೋಗಲು ನೈಸರ್ಗಿಕ ವಿಧಾನಗಳು ಇದರಲ್ಲಿ ಸುಲಭವಾಗಿ ಮಾಡಬಹುದಾದದ್ದು ಮೊಸರು ತಲೆಚರ್ಮಕ್ಕೆ ತಂಪು ನೀಡುತ್ತದೆ ಮತ್ತು ಡ್ಯಾಂಡ್ರಫ್ ಕಡಿಮೆ ಮಾಡುತ್ತದೆ. ಇದು ತಲೆಚರ್ಮದ ಒಣತನವನ್ನು ಕಡಿಮೆ ಮಾಡುತ್ತದೆ. ಬಳಸುವ ವಿಧಾನ: 5.ಬೇವಿನ(ನೀಮ್) ಎಲೆಗಳು : ಬೆವು ಎಲೆಗಳಲ್ಲಿ ಬ್ಯಾಕ್ಟೀರಿಯಾ ತಡೆಗಟ್ಟುತ್ತವೆ ಮತ್ತು ಫಂಗಸ್ ವಿರೋಧಿ ಗುಣಗಳಿವೆ. ಇದು ತಲೆಚರ್ಮದ ಸೋಂಕನ್ನು ಕಡಿಮೆ ಮಾಡುತ್ತದೆ. ಬಳಸುವ ವಿಧಾನ: ಲಾಭ: 6. ಆಪಲ್ ಸೈಡರ್ ವಿನಿಗರ್ : ಆಪಲ್ ಸೈಡರ್ ವಿನಿಗರ್ ತಲೆಚರ್ಮದ ಫಂಗಸ್ ಬೆಳವಣಿಗೆಯನ್ನು ತಡೆಯುತ್ತದೆ. ಬಳಸುವ ವಿಧಾನ: 7. ಸರಿಯಾದ ಕೂದಲು ಆರೈಕೆ : ಡ್ಯಾಂಡ್ರಫ್ ತಡೆಯಲು ದಿನನಿತ್ಯದ ಕೆಲವು ಅಭ್ಯಾಸಗಳು ಮುಖ್ಯ ಸರಿಯಾದ ಆರೈಕೆ ಮಾಡಿದರೆ ಡ್ಯಾಂಡ್ರಫ್ ಸಮಸ್ಯೆ ಕಡಿಮೆಯಾಗುತ್ತದೆ. ಡ್ಯಾಂಡ್ರಫ್ ಬರಲು ಮುಖ್ಯ ಕಾರಣಗಳು ಡ್ಯಾಂಡ್ರಫ್ ತಪ್ಪಿಸಲು ಸಲಹೆಗಳು ಆಹಾರವೂ ಮುಖ್ಯ! ಆರೋಗ್ಯಕರ ಡಯಟ್ ಡ್ಯಾಂಡ್ರಫ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ. Include: ಯಾವಾಗ ಡಾಕ್ಟರ್‌ನ್ನು ಸಂಪರ್ಕಿಸಬೇಕು? ಡ್ಯಾಂಡ್ರಫ್ ಹೋಗಲು ನೈಸರ್ಗಿಕ ವಿಧಾನಗಳು ಮಾಡಿದರೆ ಡ್ಯಾಂಡ್ರಫ್ ಸಾಮಾನ್ಯ ಸಮಸ್ಯೆಯಾಗಿದ್ದರೂ ಇದನ್ನು ನಿಯಂತ್ರಿಸಬಹುದು. ತೆಂಗಿನ ಎಣ್ಣೆ, ಅಲೋವೆರಾ, ಮೆಂತ್ಯೆ, ಮೊಸರು, ಬೆವು ಮುಂತಾದ ನೈಸರ್ಗಿಕ ಪದಾರ್ಥಗಳು ತಲೆಚರ್ಮ ಆರೋಗ್ಯಕರವಾಗಿಡಲು ಸಹಾಯ ಮಾಡುತ್ತವೆ. ನಿಯಮಿತವಾಗಿ ಈ ವಿಧಾನಗಳನ್ನು ಅನುಸರಿಸಿದರೆ ತಲೆಹೊಟ್ಟೆ ಕಡಿಮೆಯಾಗುತ್ತದೆ ಮತ್ತು ಕೂದಲು ಆರೋಗ್ಯಕರವಾಗಿರುತ್ತದೆ.ತಲೆಚರ್ಮದ ಆರೋಗ್ಯಕ್ಕಾಗಿ ಸ್ವಚ್ಛತೆ, ಪೌಷ್ಟಿಕ ಆಹಾರ ಮತ್ತು ಸರಿಯಾದ ಆರೈಕೆ ಅತ್ಯಂತ ಮುಖ್ಯ. ಹೆಚ್ಚಿನ ಮಾಹಿತಿಗಾಗಿ: https://youtu.be/BrMaizgAcq4?si=UimA6EiGHCFdyYT7 ಸೂಚನೆ : ಈ ಲೇಖನದಲ್ಲಿ ನೀಡಿರುವ ಮಾಹಿತಿ ಸಾಮಾನ್ಯ ಆರೋಗ್ಯ ಮಾಹಿತಿ ಯಾವುದೇ ಆರೋಗ್ಯ ಸಮಸ್ಯೆ ಅಥವಾ ತಲೆಚರ್ಮ ಸಂಬಂಧಿತ ತೊಂದರೆ ಗಂಭೀರವಾಗಿದ್ದರೆ ದಯವಿಟ್ಟು ಆರೋಗ್ಯ ತಜ್ಞರ ಸಲಹೆ ಪಡೆಯಿರಿ. ಈ ಲೇಖನದಲ್ಲಿ ತಿಳಿಸಿದ ನೈಸರ್ಗಿಕ ವಿಧಾನಗಳನ್ನು ಬಳಸುವ ಮೊದಲು ನಿಮ್ಮ ತಲೆಚರ್ಮಕ್ಕೆ ಸೂಕ್ತವಾಗಿದೆಯೇ ಎಂದು ಪರೀಕ್ಷಿಸಿಕೊಳ್ಳಿ.

Health

ಕೂದಲು ಉದುರುವುದನ್ನು ಶಾಶ್ವತವಾಗಿ ಕಡಿಮೆ ಮಾಡುವ 7 ಸರಳ ಮನೆಮದ್ದುಗಳು

ಕೂದಲು ಉದುರುವುದನ್ನು ಕಡಿಮೆ ಮಾಡುವ ಮನೆಮದ್ದುಗಳು ಮೂಲಕ ಇಂದಿನ ಜೀವನಶೈಲಿ, ಒತ್ತಡ, ಪೌಷ್ಟಿಕಾಂಶಗಳ ಕೊರತೆ, ಹಾರ್ಮೋನ್ ಸಮಸ್ಯೆಗಳನ್ನು ನಿಯಂತ್ರಿಸಬಹುದು ಹಾಗೂ ರಾಸಾಯನಿಕ ಉತ್ಪನ್ನಗಳ ಬಳಕೆಯಿಂದ ಕೂದಲು ಉದುರುವುದು ಸಾಮಾನ್ಯ ಸಮಸ್ಯೆಯಾಗಿದೆ. ಕೆಲವರಿಗೆ ದಿನಕ್ಕೆ 20–30 ಕೂದಲು ಉದುರಿದರೆ, ಕೆಲವರಿಗೆ ಮುಟ್ಟಲು ಕೂಡ ಭಯವಾಗುವಷ್ಟು ಕೂದಲು ಬೀಳುತ್ತದೆ. ಈ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡಿದರೆ ಮುಂದಿನ ದಿನಗಳಲ್ಲಿ ಕೂದಲು ತೆಳುವಾಗುವುದು, ಬೋಳ ಕಾಣಿಸಿಕೊಳ್ಳುವುದು ಕೂಡ ಸಾಧ್ಯ. ಆದರೆ ಒಳ್ಳೆಯ ಸುದ್ದಿ ಎಂದರೆ – ಕೂದಲು ಉದುರುವುದನ್ನು ಶಾಶ್ವತವಾಗಿ ಕಡಿಮೆ ಮಾಡಲು ಮನೆಯಲ್ಲೇ ಇರುವ ನೈಸರ್ಗಿಕ ಮನೆಮದ್ದುಗಳು ಸಾಕು. ಈ ಲೇಖನದಲ್ಲಿ ನಾವು ಅಂತಹ 7 ಪರಿಣಾಮಕಾರಿ ಮನೆಮದ್ದುಗಳನ್ನು ತಿಳಿದುಕೊಳ್ಳೋಣ. ಕೂದಲು ಉದುರುವುದನ್ನು ಕಡಿಮೆ ಮಾಡುವ ಮನೆಮದ್ದುಗಳು ಕೆಳಗಿನಂತಿವೆ : 1.ತಲೆ ತ್ವಚೆಗೆ ನಿಯಮಿತ ಎಣ್ಣೆ ಮಸಾಜ್ : ಕೂದಲು ಉದುರುವುದನ್ನು ಕಡಿಮೆ ಮಾಡುವ ಮನೆಮದ್ದುಗಳು ಮುಖ್ಯವಾಗಿ ಕೂದಲು ಆರೋಗ್ಯಕ್ಕೆ ತಲೆ ತ್ವಚೆ (scalp) ಮುಖ್ಯ ಪಾತ್ರ ವಹಿಸುತ್ತದೆ. ವಾರಕ್ಕೆ ಕನಿಷ್ಠ 2–3 ಬಾರಿ ತಲೆಗೆ ಎಣ್ಣೆ ಮಸಾಜ್ ಮಾಡುವುದು ಬಹಳ ಉಪಯುಕ್ತ. ಲಾಭಗಳು: 2.ಕರಿಬೇವು ಸೊಪ್ಪು (curry leaves) ಎಣ್ಣೆ : ಕೂದಲು ಉದುರುವುದನ್ನು ಕಡಿಮೆ ಮಾಡುವ ಮನೆಮದ್ದುಗಳು ಇದರಲ್ಲಿ ಮುಖ್ಯವಾಗಿ ಕರಿಬೇವು ಸೊಪ್ಪು ಕೂದಲು ಆರೋಗ್ಯಕ್ಕೆ ಅತ್ಯಂತ ಶಕ್ತಿಶಾಲಿ ಮನೆಮದ್ದು. 3.ಆಮ್ಲ (ನೆಲ್ಲಿಕಾಯಿ) ಬಳಕೆ : ಆಮ್ಲದಲ್ಲಿ ವಿಟಮಿನ್ C, ಐರನ್ ಮತ್ತು ಆಂಟಿ ಆಕ್ಸಿಡೆಂಟ್‌ಗಳು ತುಂಬಿರುತ್ತವೆ. ಲಾಭಗಳು: 4.ಈರುಳ್ಳಿ ರಸ (Onion Juice) : ಕೂದಲು ಉದುರುವುದನ್ನು ಕಡಿಮೆ ಮಾಡುವ ಮನೆಮದ್ದುಗಳು ಪ್ರಮುಖವಾಗಿ ಈರುಳ್ಳಿ ರಸದಲ್ಲಿ sulfur ಹೆಚ್ಚಾಗಿ ಇರುತ್ತದೆ. ಇದು collagen production ಹೆಚ್ಚಿಸಿ ಹೊಸ ಕೂದಲು ಬೆಳೆಯಲು ಸಹಾಯ ಮಾಡುತ್ತದೆ. ಲಾಭಗಳು: 5.ಸರಿಯಾದ ಆಹಾರ ಪದ್ಧತಿ : ಕೂದಲು ಆರೋಗ್ಯವು ಒಳಗಿನಿಂದ ಆರಂಭವಾಗುತ್ತದೆ. 6.ಒತ್ತಡ ನಿಯಂತ್ರಣ ಮತ್ತು ಉತ್ತಮ ನಿದ್ರೆ : ಒತ್ತಡ (Stress) ಕೂದಲು ಉದುರುವಿಕೆಯ ಪ್ರಮುಖ ಕಾರಣ. ಒತ್ತಡ ಕಡಿಮೆಯಾದಂತೆ ಕೂದಲು ಉದುರುವಿಕೆಯೂ ಕಡಿಮೆಯಾಗುತ್ತದೆ. 7.ಮೃದುವಾದ ಶಾಂಪೂ ಮತ್ತು ರಾಸಾಯನಿಕ ತಪ್ಪಿಸುವುದು: ಇವು ಸಣ್ಣ ವಿಷಯಗಳಾದರೂ ಕೂದಲು ಉದುರುವಿಕೆಯಲ್ಲಿ ದೊಡ್ಡ ಬದಲಾವಣೆ ತರುತ್ತವೆ. ಕೂದಲು ಉದುರುವಿಕೆ ಒಂದು ದಿನದಲ್ಲಿ ಬಂದ ಸಮಸ್ಯೆಯಲ್ಲ, ಅದೇ ರೀತಿ ಒಂದು ದಿನದಲ್ಲಿ ಹೋಗುವುದೂ ಇಲ್ಲ. ಆದರೆ ನಿಯಮಿತವಾಗಿ ಈ 7 ಮನೆಮದ್ದುಗಳನ್ನು ಪಾಲಿಸಿದರೆ ಕೂದಲು ಉದುರುವಿಕೆ ಶಾಶ್ವತವಾಗಿ ಕಡಿಮೆಯಾಗುತ್ತದೆ. ಸರಿಯಾದ ಆಹಾರ ಮತ್ತು ನಿದ್ರೆ ಇವೆಲ್ಲವನ್ನು ಅನುಸರಿಸಿದರೆ, ನಿಮ್ಮ ಕೂದಲು ಮತ್ತೆ ದಪ್ಪವಾಗುತ್ತದೆ, ಬಲವಾಗುತ್ತದೆ ಮತ್ತು ಆರೋಗ್ಯಕರವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ : https://youtu.be/vvaDuQhjAYs?si=NeIN3CGq_j6NmocB

Health

ಮುಖದ ಚರ್ಮ ಕಾಂತಿ ಹೆಚ್ಚಿಸಲು 8 ಆರೋಗ್ಯಕರ ಮನೆಮದ್ದುಗಳು

ಮುಖದ ಚರ್ಮ ಕಾಂತಿ ಹೆಚ್ಚಿಸಲು 8 ಆರೋಗ್ಯಕರ ಮನೆಮದ್ದುಗಳು ಪ್ರಕಾಶಮಾನವಾಗಿರಬೇಕು ಎಂಬುದು ಪ್ರತಿಯೊಬ್ಬರ ಬಯಕೆ. ದಿನನಿತ್ಯದ ಒತ್ತಡ, ದುರ್ಬಲ ಆಹಾರ, ಸೂರ್ಯನ ಕಟು ತಾಪಮಾನ ಮತ್ತು ಕೊಳಕು ಪರಿಸರದಿಂದ ಮುಖದ ಚರ್ಮಕ್ಕೆ ಹಾನಿ ಆಗುತ್ತದೆ. ಈ ಎಲ್ಲ ಕಾರಣಗಳಿಂದ ಚರ್ಮ ಉರಿಯುತ್ತದೆ, ಬಿಳಿಯಾಗುತ್ತದೆ, ಅಥವಾ ಬಣ್ಣ ಮೃದುವಾಗದೆ ಹೊಳೆಯುವುದು ಕಡಿಮೆಯಾಗುತ್ತದೆ. ಆದರೆ ಕೆಲವು ಸರಳ, ನೈಸರ್ಗಿಕ ಮನೆಮದ್ದುಗಳನ್ನು ಪಾಲಿಸುವುದರಿಂದ, ಮುಖದ ಚರ್ಮ ಪ್ರಾಕೃತಿಕವಾಗಿ ಹೊಳೆಯುವಂತಾಗುತ್ತದೆ. ಮುಖದ ಚರ್ಮ ಕಾಂತಿ ಹೆಚ್ಚಿಸುವ ಮನೆಮದ್ದುಗಳು ತಿಳಿದುಕೊಳ್ಳೋಣ : 1. ಹಣ್ಣು ಮತ್ತು ತರಕಾರಿ ಹೆಚ್ಚು ಸೇವನೆ : ಮುಖದ ಚರ್ಮ ಆರೋಗ್ಯಕರವಾಗಿರಲು ಹಣ್ಣು-ತರಕಾರಿ ಸೇವನೆ ಅತ್ಯಂತ ಮುಖ್ಯ. ಹಣ್ಣು-ತರಕಾರಿಗಳಲ್ಲಿ ವಿಟಮಿನ್‌ಗಳು, ಆಂಟಿ ಆಕ್ಸಿಡೆಂಟ್‌ಗಳು ಮತ್ತು ನಾರು (fiber) ಲಭ್ಯವಿರುತ್ತವೆ. 2.ನೆಲ್ಲಿಕಾಯಿ – ಆಮ್ಲ (Amla) : ಆಮ್ಲ (Indian Gooseberry) ವಿಟಮಿನ್ C ಯಲ್ಲಿ ತುಂಬಾ ಶ್ರೀಮಂತವಾಗಿದೆ. 3.ಜಾಸ್ತಿ ನೀರು ಕುಡಿಯುವುದು – Hydration : ನೀರನ್ನು ಜಾಸ್ತಿ ಕುಡಿಯುವುದು (Hydration) ಮುಖದ ಚರ್ಮ ಹೊಳೆಯಲು ಅತ್ಯಂತ ಮುಖ್ಯ. 4.ಅಕ್ಕಿಹಿಟ್ಟು + ಮೊಸರು ಮಾಸ್ಕ್ : ಮುಖದ ಚರ್ಮ ಕಾಂತಿ ಹೆಚ್ಚಿಸುವ ಮನೆಮದ್ದುಗಳು ಪ್ರಮುಖವಾಗಿ ಅಕ್ಕಿ ಪುಡಿ ಮತ್ತು ಮೊಸರು ಮಾಸ್ಕ್ ಚರ್ಮಕ್ಕೆ ನೈಸರ್ಗಿಕ ಹೊಳೆಯುವಿಕೆಯನ್ನು ನೀಡುತ್ತದೆ. 5.ಕಿತ್ತಳೆ ಅಥವಾ ಲೆಮನ್ ಹಣ್ಣು : ಮುಖದ ಚರ್ಮ ಕಾಂತಿ ಹೆಚ್ಚಿಸುವ ಮನೆಮದ್ದುಗಳು ನೈಸರ್ಗಿಕವಾಗಿ ಕಿತ್ತಳೆ ಅಥವಾ ಲೆಮನ್ ರಸ ಚರ್ಮದ ಡಾರ್ಕ್ ಸ್ಪಾಟ್‌ಗಳು ಕಡಿಮೆ ಮಾಡಿ ಚರ್ಮ ಹೊಳೆಯುವಂತೆ ಮಾಡುತ್ತದೆ. 6.ಒತ್ತಡ ಕಡಿಮೆ ಮಾಡುವುದು : ಒತ್ತಡ (Stress) ಚರ್ಮದ ಆರೋಗ್ಯಕ್ಕೆ ನೇರ ಪರಿಣಾಮ ಬೀರುತ್ತದೆ. ದಿನಕ್ಕೆ ಯೋಗ, ಧ್ಯಾನ, ಅಥವಾ 20–30 ನಿಮಿಷ ವಾಕಿಂಗ್ ಮಾಡಿ. ಒತ್ತಡ ಕಡಿಮೆಯಾಗುವುದರಿಂದ ಮುಖದ ಚರ್ಮ ಹೊಳೆಯುವಂತಾಗುತ್ತದೆ ಮತ್ತು ಆರೋಗ್ಯಕರವಾಗಿರುತ್ತದೆ. 7.ಹೈಡ್‌ರೇಷನ್ ಫೇಸ್ ಮಾಸ್ಕ್ : ಮುಖದ ಚರ್ಮ ಕಾಂತಿ ಹೆಚ್ಚಿಸುವ ಮನೆಮದ್ದುಗಳು ನೈಸರ್ಗಿಕವಾಗಿ ಚರ್ಮ ತಾಜಾತನಕ್ಕೆ ತಣ್ಣನೆಯ ಹಣ್ಣು ಅಥವಾ ಹಸಿರು ತರಕಾರಿ ಮಿಶ್ರಣದಿಂದ ಫೇಸ್ ಮಾಸ್ಕ್ ಮಾಡಬಹುದು. 8.ಉತ್ತಮ ನಿದ್ರೆ ಮತ್ತು ಪೌಷ್ಟಿಕ ಆಹಾರ : ಮುಖದ ಚರ್ಮ ಕಾಂತಿ ಹೆಚ್ಚಿಸಲು ದೊಡ್ಡ ಡರ್ಮಟಾಲಜಿಸ್ಟ್ ಅಥವಾ ದುಬಾರಿ ಉತ್ಪನ್ನಗಳು ಅಗತ್ಯವಿಲ್ಲ. ನಿತ್ಯದ ಸರಳ ಮನೆಮದ್ದುಗಳು ಹೆಚ್ಚು ಪರಿಣಾಮಕಾರಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : https://www.healthline.com/health/beauty-skin-care

Health

1 ಚಮಚ ಜೇನುತುಪ್ಪ ಬೆಳಿಗ್ಗೆ ಕುಡಿದ್ರೆ ದೇಹದಲ್ಲಿ ಆಗುವ ಬದಲಾವಣೆ

ಬೆಳಿಗ್ಗೆ ಜೇನುತುಪ್ಪ ಕುಡಿಯುವ ಲಾಭಗಳು, ಅಂದರೆ ಜೇನುತುಪ್ಪ (Honey) ಒಂದು ನೈಸರ್ಗಿಕ ಮತ್ತು ಪೋಷಕಾಂಶಗಳಿಂದ ಸಮೃದ್ಧವಾದ ಆಹಾರವಾಗಿದೆ. ಇದು ಸಾವಿರಾರು ವರ್ಷಗಳಿಂದ ಔಷಧೀಯ ಗುಣಗಳಿಗಾಗಿ ಬಳಸಲ್ಪಡುತ್ತಿದೆ. ಆಯುರ್ವೇದದಲ್ಲಿಯೂ ಜೇನುತುಪ್ಪಕ್ಕೆ ವಿಶೇಷ ಸ್ಥಾನವಿದೆ. ಇಂದಿನ ದಿನಗಳಲ್ಲಿ ಕೂಡ ಅನೇಕರು ತಮ್ಮ ದಿನವನ್ನು ಆರೋಗ್ಯಕರವಾಗಿ ಪ್ರಾರಂಭಿಸಲು ಬೆಳಿಗ್ಗೆ ಜೇನುತುಪ್ಪವನ್ನು ಸೇವಿಸುತ್ತಾರೆ. ನಾವು ದಿನನಿತ್ಯ ತೆಗೆದುಕೊಳ್ಳುವ ಸಣ್ಣ ಅಭ್ಯಾಸಗಳು ನಮ್ಮ ಆರೋಗ್ಯದ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 1 ಚಮಚ ಜೇನುತುಪ್ಪ ಸೇವಿಸುವುದು ಅಂತಹ ಒಂದು ಉತ್ತಮ ಅಭ್ಯಾಸವಾಗಿದೆ. ಇದು ದೇಹಕ್ಕೆ ಶಕ್ತಿ ನೀಡುವುದರ ಜೊತೆಗೆ ಹಲವಾರು ಆರೋಗ್ಯ ಲಾಭಗಳನ್ನು ಒದಗಿಸುತ್ತದೆ. ಈ ಲೇಖನದಲ್ಲಿ ನಾವು ಬೆಳಿಗ್ಗೆ ಜೇನುತುಪ್ಪ ಕುಡಿಯುವುದರಿಂದ ಆಗುವ ಪ್ರಮುಖ ಬದಲಾವಣೆಗಳು, ಸರಿಯಾದ ಸೇವಿಸುವ ವಿಧಾನ ಮತ್ತು ಗಮನಿಸಬೇಕಾದ ವಿಷಯಗಳು ಕುರಿತು ವಿವರವಾಗಿ ತಿಳಿದುಕೊಳ್ಳೋಣ. ಜೇನುತುಪ್ಪ ಎಂದರೇನು? ಜೇನುತುಪ್ಪವು ಜೇನುಹುಳುಗಳಿಂದ ತಯಾರಾಗುವ ನೈಸರ್ಗಿಕ ಪದಾರ್ಥ. ಇದರಲ್ಲಿ ವಿಟಮಿನ್‌ಗಳು, ಮಿನರಲ್‌ಗಳು, ಆಂಟಿ ಆಕ್ಸಿಡೆಂಟ್‌ಗಳು ಮತ್ತು ನೈಸರ್ಗಿಕ ಶಕ್ತಿಯ ಅಂಶಗಳು ಸಮೃದ್ಧವಾಗಿವೆ. ಆಯುರ್ವೇದದಲ್ಲಿ ಜೇನುತುಪ್ಪವನ್ನು ಔಷಧೀಯ ಗುಣ ಹೊಂದಿರುವ ಅಮೃತದಂತ ಪದಾರ್ಥ ಎಂದು ಪರಿಗಣಿಸಲಾಗಿದೆ. ಬೆಳಿಗ್ಗೆ ಜೇನುತುಪ್ಪ ಸೇವನೆಯ ಮಹತ್ವ ಬೆಳಿಗ್ಗೆ ಎದ್ದು ಕೆಲವೇ ನಿಮಿಷಗಳಲ್ಲಿ ನಾವು ತೆಗೆದುಕೊಳ್ಳುವ ಆಹಾರ ನಮ್ಮ ದೇಹದ ಮೆಟಾಬಾಲಿಸಂ ಮೇಲೆ ಪರಿಣಾಮ ಬೀರುತ್ತದೆ. ಈ ಸಮಯದಲ್ಲಿ ದೇಹವು nutrients ಅನ್ನು ವೇಗವಾಗಿ absorb ಮಾಡುತ್ತದೆ. ಆದ್ದರಿಂದ ಜೇನುತುಪ್ಪವನ್ನು ಬೆಳಿಗ್ಗೆ ಸೇವಿಸಿದರೆ ಅದರ ಲಾಭಗಳು ಹೆಚ್ಚಾಗಿ ದೊರೆಯುತ್ತವೆ. 1. ದೇಹಕ್ಕೆ ತಕ್ಷಣ ಶಕ್ತಿ ಸಿಗುತ್ತದೆ : ಬೆಳಿಗ್ಗೆ ಎದ್ದ ತಕ್ಷಣ ದೇಹದಲ್ಲಿ energy ಕಡಿಮೆ ಇರುತ್ತದೆ. ಜೇನುತುಪ್ಪದಲ್ಲಿರುವ glucose ಮತ್ತು fructose ದೇಹಕ್ಕೆ ತಕ್ಷಣ ಶಕ್ತಿ ನೀಡುತ್ತವೆ. ಲಾಭಗಳು: 2. ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ : ಜೇನುತುಪ್ಪ ಜೀರ್ಣಾಂಗ ವ್ಯವಸ್ಥೆಯನ್ನು ಶುದ್ಧಗೊಳಿಸುತ್ತದೆ. ಗ್ಯಾಸ್ಟ್ರಿಕ್, ಹೊಟ್ಟೆ ನೋವು, ಅಜೀರ್ಣ ಮುಂತಾದ ಸಮಸ್ಯೆಗಳನ್ನು ನಿಯಮಿತ ಸೇವನೆಯಿಂದ ಕಡಿಮೆ ಮಾಡಬಹುದು. ಇದು ಬೆಳಿಗ್ಗೆ ಜೇನುತುಪ್ಪ ಕುಡಿಯುವ ಲಾಭಗಳು 3. ತೂಕ ನಿಯಂತ್ರಣದಲ್ಲಿ ಇರುತ್ತದೆ : ಇದು ಬೆಳಿಗ್ಗೆ ಜೇನುತುಪ್ಪ ಕುಡಿಯುವ ಲಾಭಗಳು ಇದರಲ್ಲಿ ಮುಖ್ಯವಾಗಿ ಜೇನುತುಪ್ಪದಲ್ಲಿ ನೈಸರ್ಗಿಕ ಸಕ್ಕರೆ ಇದ್ದರೂ, ಇದು refined sugar ಗಿಂತ ಆರೋಗ್ಯಕರವಾಗಿದೆ. ಬೆಳಿಗ್ಗೆ ಬೆಚ್ಚಗಿನ ನೀರಿನಲ್ಲಿ ಜೇನುತುಪ್ಪ ಸೇರಿಸಿ ಕುಡಿದರೆ: ನೀವು regular exercise ಜೊತೆಗೆ ಇದನ್ನು ಬಳಸಿದರೆ ಉತ್ತಮ ಫಲಿತಾಂಶ ಪಡೆಯಬಹುದು. 4. ರೋಗನಿರೋಧಕ ಶಕ್ತಿ ಹೆಚ್ಚುತ್ತದೆ : ಜೇನುತುಪ್ಪದಲ್ಲಿ ಇರುವ ಆಂಟಿ ಬ್ಯಾಕ್ಟೀರಿಯಲ್ ಮತ್ತು ಆಂಟಿ ವೈರಲ್ ಗುಣಗಳು ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ. ಇದರಿಂದ ಶೀತ, ಕೆಮ್ಮು ಮತ್ತು ಸೋಂಕುಗಳು ಕಡಿಮೆ ಆಗುತ್ತವೆ. ಲಾಭಗಳು: 5. ಚರ್ಮ ಮತ್ತು ಕೂದಲಿನ ಆರೋಗ್ಯ ಸುಧಾರಣೆ ಬೆಳಿಗ್ಗೆ ಜೇನುತುಪ್ಪ ಕುಡಿಯುವ ಲಾಭಗಳು ಅಂದರೆ ದೇಹದೊಳಗಿನ ವಿಷಕಾರಿ ಅಂಶಗಳು ಹೊರಹೋಗುವುದರಿಂದ ಚರ್ಮ ಕಾಂತಿಯುತವಾಗುತ್ತದೆ. ಕೂದಲು ಉದುರುವಿಕೆ ಕಡಿಮೆಯಾಗಲು ಸಹ ಜೇನುತುಪ್ಪ ಸಹಕಾರಿ. 6. ಮನಸ್ಸಿಗೆ ಶಾಂತಿ ಮತ್ತು ಒತ್ತಡ ಕಡಿಮೆ : ಬೆಳಿಗ್ಗೆ ಜೇನುತುಪ್ಪ ಸೇವಿಸುವ ಅಭ್ಯಾಸ ಮನಸ್ಸಿಗೆ ಶಾಂತಿ ನೀಡುತ್ತದೆ. ಆತಂಕ, ಒತ್ತಡ ಮತ್ತು ಮಾನಸಿಕ ಅಶಾಂತಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. 7. ದೇಹ ಡಿಟಾಕ್ಸ್ ಆಗುತ್ತದೆ : ಳಿಗ್ಗೆ ಜೇನುತುಪ್ಪ ಕುಡಿಯುವ ಲಾಭಗಳು ಅಂದರೆ ಜೇನುತುಪ್ಪ ದೇಹದಲ್ಲಿರುವ ಟಾಕ್ಸಿನ್‌ಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದರಿಂದ ದೇಹ ಹಗುರವಾಗಿ ಮತ್ತು ಆರೋಗ್ಯಕರವಾಗಿ ಅನುಭವವಾಗುತ್ತದೆ. ಜೇನುತುಪ್ಪ ಸೇವಿಸುವ ಸರಿಯಾದ ವಿಧಾನ : ಬೆಳಿಗ್ಗೆ ಜೇನುತುಪ್ಪ ಕುಡಿಯುವ ಲಾಭಗಳು ಹೇಗೆ ಎಂದರೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ 1 ಗ್ಲಾಸ್ ಸ್ವಲ್ಪ ಬೆಚ್ಚಗಿನ ನೀರಿಗೆ 1 ಚಮಚ ಜೇನುತುಪ್ಪನೀರು ತುಂಬಾ ಬಿಸಿ ಇರಬಾರದುದಿನಕ್ಕೆ ಒಂದು ಚಮಚ ಸಾಕು. ಇಚ್ಛೆಯಿದ್ದರೆ ಸ್ವಲ್ಪ ನಿಂಬೆಹಣ್ಣಿನ ರಸ ಸೇರಿಸಬಹುದು. ಯಾರು ಜಾಗರೂಕತೆ ವಹಿಸಬೇಕು? ಉತ್ತಮ ಫಲಿತಾಂಶಕ್ಕಾಗಿ ಸಲಹೆಗಳು ಸಾಮಾನ್ಯ ಪ್ರಶ್ನೆಗಳು 1. ಎಷ್ಟು ದಿನಗಳಲ್ಲಿ ಫಲಿತಾಂಶ ಸಿಗುತ್ತದೆ? 👉 2–4 ವಾರಗಳಲ್ಲಿ ಬದಲಾವಣೆ ಕಾಣಬಹುದು 2. ಪ್ರತಿದಿನ ಕುಡಿಯಬಹುದಾ? 👉 ಹೌದು, ಆದರೆ ಪ್ರಮಾಣ ನಿಯಂತ್ರಣ ಮುಖ್ಯ ಆರೋಗ್ಯಕ್ಕಾಗಿ ದೊಡ್ಡ ಬದಲಾವಣೆಗಳ ಅಗತ್ಯವಿಲ್ಲ. ಪ್ರತಿದಿನ ಬೆಳಿಗ್ಗೆ ಒಂದು ಚಮಚ ಜೇನುತುಪ್ಪ ಸೇವಿಸುವ ಸರಳ ಅಭ್ಯಾಸದಿಂದ ದೇಹದಲ್ಲಿ ಹಂತ ಹಂತವಾಗಿ ಒಳ್ಳೆಯ ಬದಲಾವಣೆಗಳು ಕಾಣಿಸುತ್ತವೆ. ನಿರಂತರವಾಗಿ ಪಾಲಿಸಿದರೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಎರಡೂ ಸುಧಾರಿಸುತ್ತದೆ.ಸಣ್ಣ ಅಭ್ಯಾಸಗಳು ದೊಡ್ಡ ಆರೋಗ್ಯ ಫಲ ನೀಡುತ್ತವೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : https://www.who.int/news-room/fact-sheets/detail/healthy-diet

Health

ತೂಕ ಇಳಿಸಲು ಮನೆಯಲ್ಲೇ ಇರುವ 8 ಸರಳ ಆಹಾರಗಳು

ತೂಕ ಇಳಿಸಲು ಮನೆಯಲ್ಲೇ ಇರುವ 8 ಸರಳ ಆಹಾರಗಳು ಬಳಸಿ ತೂಕ ಕಡಿಮೆ ಮಾಡಿಕೊಳ್ಳಬಹುದು. ಇಂದಿನ ದಿನಗಳಲ್ಲಿ ಹೆಚ್ಚಿನ ಜನರಿಗೆ ತೂಕ ಹೆಚ್ಚಳ ಒಂದು ದೊಡ್ಡ ಸಮಸ್ಯೆಯಾಗಿದೆ. ಜಿಮ್‌ಗೆ ಹೋಗದೇ, ದುಬಾರಿ ಡಯಟ್ ಪ್ಲಾನ್‌ಗಳನ್ನು ಪಾಲಿಸದೇ ಕೂಡ ಮನೆಯಲ್ಲೇ ಇರುವ ಸರಳ ಆಹಾರಗಳಿಂದ ತೂಕ ಇಳಿಸಬಹುದು ಎಂಬುದು ಅನೇಕರಿಗೆ ಗೊತ್ತಿಲ್ಲ. ಸರಿಯಾದ ಆಹಾರ, ಸಮಯ ಮತ್ತು ಸ್ವಲ್ಪ ನಿಯಮ ಪಾಲಿಸಿದರೆ ಆರೋಗ್ಯಕರವಾಗಿ ತೂಕ ಇಳಿಸುವುದು ಸಾಧ್ಯ.ಈ ಲೇಖನದಲ್ಲಿ ತೂಕ ಇಳಿಸಲು ಸಹಾಯ ಮಾಡುವ ಮನೆಯಲ್ಲೇ ಇರುವ ಆಹಾರಗಳು ಮತ್ತು ಅವುಗಳನ್ನು ಹೇಗೆ ಬಳಸಬೇಕು ಎಂಬುದನ್ನು ತಿಳಿದುಕೊಳ್ಳೋಣ. ತೂಕ ಇಳಿಸಲು ಮನೆಯಲ್ಲೇ ಇರುವ 8 ಸರಳ ಆಹಾರಗಳು ಎಂಬುದು ಪ್ರತಿಯೊಬ್ಬರಿಗೆ ಉಪಯುಕ್ತವಾಗಿರುವ ವಿಷಯವಾಗಿದೆ. ಆದ್ದರಿಂದ, ತೂಕ ಇಳಿಸಲು ಮನೆಯಲ್ಲೇ ಇರುವ 8 ಸರಳ ಆಹಾರಗಳು ಬಳಸುವುದರ ಮೂಲಕ ಉತ್ತಮ ಫಲಿತಾಂಶಗಳನ್ನು ನೀಡಬಹುದು. ತೂಕ ಇಳಿಸಲು ಮನೆಯಲ್ಲೇ ಇರುವ 8 ಸರಳ ಆಹಾರಗಳು ಯಾವುವು ಎಂದು ತಿಳಿದುಕೊಳ್ಳೋಣ : ಲಾಭ, ತೂಕ ಇಳಿಸಲು ಮನೆಯಲ್ಲೇ ಇರುವ 8 ಸರಳ ಆಹಾರಗಳು ವಿಶೇಷವಾಗಿ ತಿಳಿದುಕೊಳ್ಳಿ 1. ರಾಗಿ (Ragi) : ರಾಗಿ ಕರ್ನಾಟಕದ ಮನೆಗಳಲ್ಲಿ ಸಾಮಾನ್ಯವಾಗಿ ಬಳಕೆಯಾಗುವ ಧಾನ್ಯ. ಇದರಲ್ಲಿ ಹೆಚ್ಚು ಫೈಬರ್ ಮತ್ತು ಕಡಿಮೆ ಕ್ಯಾಲೊರಿ ಇರುವುದರಿಂದ ಹೊಟ್ಟೆ ತುಂಬಿದಂತೆ ಅನಿಸುತ್ತದೆ ಮತ್ತು ಹೆಚ್ಚು ತಿನ್ನುವ ಆಸೆಯನ್ನು ಕಡಿಮೆ ಮಾಡುತ್ತದೆ. ರಾಗಿ ಅನ್ನು ಮುದ್ದೆ ಮಾಡಿ ತಿನ್ನಬಹುದು ಅಥವಾ ರಾಗಿ ಮಾಲ್ಟ್ ಮಾಡಿ ಕುಡಿಯಬಹುದು. ಇದನ್ನು ತಿನ್ನುವುದರಿಂದ ದೇಹಕ್ಕೆ ತಂಪು ಸಿಗುತ್ತದೆ. ಲಾಭ: ಹೇಗೆ ಸೇವಿಸಬೇಕು: 2. ಮೊಟ್ಟೆ (Egg) : ಮೊಟ್ಟೆ ಒಂದು ಉತ್ತಮ ಪ್ರೋಟೀನ್ ಮೂಲ. ಪ್ರೋಟೀನ್ ಇರುವ ಆಹಾರ ತಿಂದರೆ ದೇಹದ ಕೊಬ್ಬು ಕರಗಲು ಸಹಾಯವಾಗುತ್ತದೆ. ಲಾಭ: ಇದು ತೂಕ ಇಳಿಸಲು ಮನೆಯಲ್ಲೇ ಇರುವ 8 ಸರಳ ಆಹಾರಗಳು ಪೋಷಕಾಂಶಗಳಲ್ಲಿ ಹೆಚ್ಚು ಇರುತ್ತವೆ. ಹೇಗೆ ಸೇವಿಸಬೇಕು: 3. ತರಕಾರಿಗಳು (Vegetables) : ಹಸಿರು ತರಕಾರಿಗಳು ಮತ್ತು ಇತರ ತರಕಾರಿಗಳಲ್ಲಿ ಪೋಷಕಾಂಶ ಹೆಚ್ಚು ಇರುತ್ತದೆ. ಆದರಿಂದ ದಿನಾಲೂ ಥರಾಕಾರಿ ತಿನ್ನುವುದರಿಂದ ಸುಲಭವಾಗಿ ತೂಕ ಇಳಿಸಬಹುದು. ತರಕಾರಿ ಅನ್ನು ಸ್ವಲ್ಪ ಬೇಯಿಸಿ ಕೂಡ ತಿನ್ನಬಹುದು. ತರಕಾರಿ ಸೂಪು ಮಾಡಿ ಕುಡಿಯಬಹುದು. ತೂಕ ಇಳಿಸಲು ಉತ್ತಮ ತರಕಾರಿಗಳು: 4. ಮೊಸರು (Curd) : ತೂಕ ಇಳಿಸಲು ಮನೆಯಲ್ಲೇ ಇರುವ 8 ಸರಳ ಆಹಾರಗಳು ಬಳಸುವ ಮೂಲಕ ಆರೋಗ್ಯಕರವಾಗಿ ತೂಕ ಇಳಿಸಬಹುದು. ಇದರಿಂದ ಯಾವುದೇ ಅಪಾಯ ಇರುವುದಿಲ್ಲ.ತೂಕ ಇಳಿಸಲು ಮನೆಯಲ್ಲೇ ಇರುವ 8 ಸರಳ ಆಹಾರಗಳು ಬಳಸುವ ಮೂಲಕ ನೀವು ಹೆಚ್ಚು ಆರೋಗ್ಯಕರವಾಗಿರಬಹುದು. ಮೊಸರು ಜೀರ್ಣಕ್ರಿಯೆಗೆ ತುಂಬಾ ಉತ್ತಮ ಮತ್ತು ದೇಹದಲ್ಲಿನ ಕೆಟ್ಟ ಬ್ಯಾಕ್ಟೀರಿಯಾವನ್ನು ಕಡಿಮೆ ಮಾಡುತ್ತದೆ. ಮೊಸರು ಅಣ್ಣ ಮಾಡಿ ತಿನ್ನಬಹುದು ಅಥವಾ ಮೊಸರನ್ನು ಹಾಗೆಯೇ ಕುಡಿಯಬಹುದು. ಲಾಭ: ಹೇಗೆ ಸೇವಿಸಬೇಕು: 5. ಕಡಲೆಕಾಯಿ ಮತ್ತು ಬೇಳೆಕಾಳುಗಳು : ಇವುಗಳಲ್ಲಿ ಉತ್ತಮ ಕೊಬ್ಬು (Good Fat) ಮತ್ತು ಪ್ರೋಟೀನ್ ಇರುತ್ತದೆ. ಲಾಭ: ಹೇಗೆ ಸೇವಿಸಬೇಕು: ಹೆಚ್ಚಿನ ಆರೋಗ್ಯಕರ ಆಯ್ಕೆಗಳು, ತೂಕ ಇಳಿಸಲು ಮನೆಯಲ್ಲೇ ಇರುವ 8 ಸರಳ ಆಹಾರಗಳು ನಿಮ್ಮನ್ನು ಸಹಾಯ ಮಾಡಬಹುದು. 6. ಹಣ್ಣುಗಳು (Fruits) : ಹಣ್ಣುಗಳಲ್ಲಿ ನೈಸರ್ಗಿಕ ಸಕ್ಕರೆ ಮತ್ತು ಫೈಬರ್ ಇರುತ್ತದೆ. ತೂಕ ಇಳಿಸಲು ಉತ್ತಮ ಹಣ್ಣುಗಳು: ಹೇಗೆ ಸೇವಿಸಬೇಕು: ಬೆಳಿಗ್ಗೆ ಅಥವಾ ಮಧ್ಯಾಹ್ನ ಜ್ಯೂಸ್ ಮಾಡುವ ಬದಲು ನೇರವಾಗಿ ತಿನ್ನಬೇಕು 7. ನೀರು ಮತ್ತು ಬಿಸಿ ನೀರು : ನೀರನ್ನು ಸರಿಯಾಗಿ ಕುಡಿಯುವುದರಿಂದ ದೇಹದಲ್ಲಿನ ಟಾಕ್ಸಿನ್ ಹೊರ ಹೋಗುತ್ತದೆ. ಲಾಭ: ಹೇಗೆ ಕುಡಿಯಬೇಕು: 8. ಅಕ್ಕಿ ಕಡಿಮೆ ಮಾಡಿ ಧಾನ್ಯ ಹೆಚ್ಚಿಸಿಬಿಳಿ ಅಕ್ಕಿಯ ಬದಲು: ಇವುಗಳಲ್ಲಿ ಫೈಬರ್ ಹೆಚ್ಚು ಇರುತ್ತದೆ ಮತ್ತು ತೂಕ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. ತೂಕ ಇಳಿಸುವಾಗ ತಪ್ಪಿಸಬೇಕಾದ ಆಹಾರಗಳು : ನೀವು ತೂಕ ಇಳಿಸಲು ಮನೆಯಲ್ಲೇ ಇರುವ 8 ಸರಳ ಆಹಾರಗಳನ್ನು ಬಳಸಿದರೆ, ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸಲು ಸಾಧ್ಯವಾಗುತ್ತದೆ. ಆಹಾರ ಜೊತೆ ಪಾಲಿಸಬೇಕಾದ ಸರಳ ಅಭ್ಯಾಸಗಳು : ತೂಕ ಇಳಿಸುವುದು ಕೇವಲ ಆಹಾರದಿಂದ ಮಾತ್ರ ಸಾಧ್ಯವಿಲ್ಲ, ಜೀವನಶೈಲಿ ಕೂಡ ಮುಖ್ಯ. ತೂಕ ಇಳಿಸಲು ಮನೆಯಲ್ಲೇ ಇರುವ 8 ಸರಳ ಆಹಾರಗಳು ನಿಮ್ಮ ಆರೈಕೆಗೆ ಬಹಳ ಉಪಯುಕ್ತವಾಗಬಹುದು. Q1: ಎಷ್ಟು ದಿನಗಳಲ್ಲಿ ತೂಕ ಇಳಿಯುತ್ತದೆ? ಸರಿಯಾದ ಆಹಾರ ಮತ್ತು ವ್ಯಾಯಾಮ ಇದ್ದರೆ 2–3 ವಾರಗಳಲ್ಲಿ ಬದಲಾವಣೆ ಕಾಣಬಹುದು. Q2: ಜಿಮ್ ಇಲ್ಲದೇ ತೂಕ ಇಳಿಸಬಹುದಾ? ಹೌದು, ಮನೆ ಆಹಾರ ಮತ್ತು ನಡೆ ವ್ಯಾಯಾಮದಿಂದ ಕೂಡ ತೂಕ ಇಳಿಸಬಹುದು. Q3: ರಾತ್ರಿ ಅನ್ನ ತಿನ್ನಬಹುದಾ? ಸಣ್ಣ ಪ್ರಮಾಣದಲ್ಲಿ ಮತ್ತು ಬೇಗ ಊಟ ಮಾಡಿದರೆ ಸಮಸ್ಯೆ ಇಲ್ಲ. ತೂಕ ಇಳಿಸಲು ದುಬಾರಿ ಡೈಟ್ ಅಥವಾ ಮಾತ್ರೆಗಳು ಅಗತ್ಯವಿಲ್ಲ. ಮನೆಯಲ್ಲೇ ಇರುವ ಸರಳ ಆಹಾರ ಮತ್ತು ಉತ್ತಮ ಅಭ್ಯಾಸಗಳಿಂದ ಆರೋಗ್ಯಕರವಾಗಿ ತೂಕ ಇಳಿಸಬಹುದು. ಮುಖ್ಯವಾಗಿ ಧೈರ್ಯ ಮತ್ತು ನಿರಂತರತೆ ಬೇಕು. ತೂಕ ಇಳಿಸಲು ಮನೆಯಲ್ಲೇ ಇರುವ 8 ಸರಳ ಆಹಾರಗಳು ಪ್ರಮುಖ ಪಾತ್ರ ವಹಿಸುತ್ತವೆ. ನಿಧಾನವಾಗಿ ಆದರೆ ಸುರಕ್ಷಿತವಾಗಿ ತೂಕ ಇಳಿಸುವುದೇ ಉತ್ತಮ ವಿಧಾನ.ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : https://www.who.int/news-room/fact-sheets/detail/healthy-diet

Health

ತೂಕ ಇಳಿಸಲು ಬೆಳಿಗ್ಗೆ ಕುಡಿಯುವ ಪಾನೀಯಗಳು

ತೂಕ ಇಳಿಸಲು ಬೆಳಿಗ್ಗೆ ಕುಡಿಯುವ ಪಾನೀಯಗಳು ಕುಡಿದು ತೂಕ ಕಡಿಮೆ ಮಾಡಿಕೊಳ್ಳಬಹುದು, ಇತ್ತೀಚಿನ ದಿನಗಳಲ್ಲಿ ತೂಕ ಹೆಚ್ಚುವ ಸಮಸ್ಯೆ ಬಹುತೇಕ ಜನರಲ್ಲಿ ಸಾಮಾನ್ಯವಾಗಿದೆ. ಕೆಲಸದ ಒತ್ತಡ, ಆಹಾರ ಪದ್ಧತಿ, ವ್ಯಾಯಾಮದ ಕೊರತೆ ಮತ್ತು ನಿದ್ರೆಯ ಕೊರತೆ ಯಿಂದ ತೂಕ ಹೆಚ್ಚಾಗುತ್ತದೆ. ಅನೇಕರು ಜಿಮ್‌ಗೆ ಹೋಗದೆ, ಡಯಟ್ ಕಠಿಣವಾಗಿಸದೆ ತೂಕ ಕಡಿಮೆ ಮಾಡಬೇಕೆಂದು ಬಯಸುತ್ತಾರೆ. ಅಂತಹವರಿಗೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವ ಸರಿಯಾದ ಅಧ್ಭುತ ಪಾನೀಯಗಳು ತುಂಬಾ ಸಹಾಯಕವಾಗುತ್ತವೆ. ಬಹಳಷ್ಟು ಜನರು ತೂಕ ಇಳಿಸಲು ಜಿಮ್, ಡೈಟ್ ಪ್ಲಾನ್, ಔಷಧಿ ಮುಂತಾದವುಗಳನ್ನು ಪ್ರಯತ್ನಿಸುತ್ತಾರೆ. ಆದರೆ ಕೆಲವೊಮ್ಮೆ ಸರಳವಾದ ನೈಸರ್ಗಿಕ ವಿಧಾನಗಳು ಹೆಚ್ಚು ಪರಿಣಾಮಕಾರಿ ಮತ್ತು ಸುರಕ್ಷಿತವಾಗಿರುತ್ತವೆ. ಅದರಲ್ಲಿ ಪ್ರಮುಖವಾದದ್ದು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವ ಆರೋಗ್ಯಕರ ಪಾನೀಯಗಳು. ಬೆಳಗಿನ ಸಮಯದಲ್ಲಿ ನಮ್ಮ ದೇಹದ ಮೆಟಾಬೊಲಿಸಂ ಚುರುಕಾಗಿರುತ್ತದೆ. ಆ ಸಮಯದಲ್ಲಿ ಸರಿಯಾದ ಪಾನೀಯಗಳನ್ನು ಕುಡಿದರೆ ಕೊಬ್ಬು ಕರಗಲು, ಜೀರ್ಣಕ್ರಿಯೆ ಉತ್ತಮವಾಗಲು ಮತ್ತು ತೂಕ ನಿಯಂತ್ರಣಕ್ಕೆ ಸಹಾಯವಾಗುತ್ತದೆ. ಈ ಲೇಖನದಲ್ಲಿ ತೂಕ ಕಡಿಮೆ ಮಾಡಲು ಸಹಾಯಕವಾಗುವ 5 ಪ್ರಮುಖ ಆರೋಗ್ಯಕರ ಪಾನೀಯಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ. ಬೆಳಿಗ್ಗೆ ಪಾನೀಯಗಳು ಯಾಕೆ ಮುಖ್ಯ? ಬೆಳಿಗ್ಗೆ ಎದ್ದ ತಕ್ಷಣ ನಮ್ಮ ದೇಹವು detox ಸ್ಥಿತಿಯಲ್ಲಿ ಇರುತ್ತದೆ. ಈ ಸಮಯದಲ್ಲಿ ನಾವು ಕುಡಿಯುವ ಪಾನೀಯಗಳು ದೇಹದ ಮೇಲೆ ನೇರ ಪರಿಣಾಮ ಬೀರುತ್ತವೆ. ಆದ್ದರಿಂದ ಬೆಳಿಗ್ಗೆ ಸರಿಯಾದ ಪಾನೀಯ ಆಯ್ಕೆ ಮಾಡುವುದು ಬಹಳ ಮುಖ್ಯ. ತೂಕ ಇಳಿಸಲು ಬೆಳಿಗ್ಗೆ ಕುಡಿಯುವ ಪಾನೀಯಗಳು 1. ಬೆಚ್ಚಗಿನ ನೀರು ಮತ್ತು ನಿಂಬೆಹಣ್ಣು : ತೂಕ ಇಳಿಸಲು ಬೆಳಿಗ್ಗೆ ಕುಡಿಯುವ ಪಾನೀಯಗಳು ಸಾಧಾರಣವಾಗಿ ತೂಕ ಕಡಿಮೆ ಮಾಡಲು ಅತ್ಯಂತ ಸರಳ ಮತ್ತು ಪರಿಣಾಮಕಾರಿ ಹಾಗೂ ಆರೋಗ್ಯಕರ ಪಾನೀಯಗಳು ಎಂದರೆ ಬೆಚ್ಚಗಿನ ನೀರು ಮತ್ತು ನಿಂಬೆ. ಇದು ಮನೆಯಲ್ಲಿ ಸುಲಭವಾಗಿ ಸಿಗುತ್ತದೆ. ಎಲ್ಲರೂ ಕೂಡ ಇದನ್ನು ಸುಲಭವಾಗಿ ಸಿಗುವುದರಿಂದ ಬಳಸಬಹುದು. ಪ್ರಯೋಜನಗಳು: ಹೇಗೆ ಕುಡಿಯಬೇಕು: ಒಂದು ಗ್ಲಾಸ್ ಬೆಚ್ಚಗಿನ ನೀರಿಗೆ ಅರ್ಧ ನಿಂಬೆಹಣ್ಣಿನ ರಸವನ್ನು ಹಾಕಿ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಬೇಕಿದ್ದರೆ ಸ್ವಲ್ಪ ಜೇನುತುಪ್ಪ ಸೇರಿಸಬಹುದು. ಯಾರಿಗೆ ಬೇಡ: ಗ್ಯಾಸ್ಟ್ರಿಕ್ ಅಥವಾ ಅಸಿಡಿಟಿ ಸಮಸ್ಯೆ ಹೆಚ್ಚು ಇರುವವರು ವೈದ್ಯರ ಸಲಹೆ ಪಡೆಯಬೇಕು. 2. ಜೀರಿಗೆ ನೀರು : ತೂಕ ಇಳಿಸಲು ಬೆಳಿಗ್ಗೆ ಕುಡಿಯುವ ಪಾನೀಯಗಳು ಪ್ರಮುಖವಾಗಿ ಜೀರಿಗೆ ನೀರು ಪ್ರತಿಯೊಂದು ಮನೆಗಳಲ್ಲಿ ಸಿಗುವ ಅತ್ಯುತ್ತಮ ಆರೋಗ್ಯಕರ ಪಾನೀಯ. ಇದನ್ನು ಕುಡಿಯುವುದರಿಂದ ತೂಕ ಕಡಿಮೆ ಆಗುತ್ತದೆ. ಪ್ರಯೋಜನಗಳು: ಹೇಗೆ ತಯಾರಿಸಬೇಕು: ರಾತ್ರಿ ಒಂದು ಚಮಚ ಜೀರಿಗೆ ನೀರಿನಲ್ಲಿ ನೆನೆಸಿಟ್ಟು, ಬೆಳಿಗ್ಗೆ ಅದನ್ನು ಕುದಿಸಿ ಕುಡಿಯಬೇಕು. ಎಷ್ಟು ದಿನ ಕುಡಿಯಬೇಕು: ನಿರಂತರವಾಗಿ 30 ದಿನ ಕುಡಿದರೆ ಉತ್ತಮ ಫಲಿತಾಂಶ ಕಾಣಬಹುದು. 3. ಮೆಂತ್ಯೆ ನೀರು : ತೂಕ ಇಳಿಸಲು ಬೆಳಿಗ್ಗೆ ಕುಡಿಯುವ ಪಾನೀಯಗಳು ಪ್ರಮುಖವಾಗಿ ಇದರಲ್ಲಿ ಮೆಂತ್ಯೆ ಬೀಜಗಳು ತೂಕ ನಿಯಂತ್ರಣಕ್ಕೆ ಬಹಳ ಪರಿಣಾಮಕಾರಿಯಾಗಿದೆ. ಇದನ್ನು ಕುಡಿಯುವುದರಿಂದ ತೂಕ ಕಡಿಮೆ ಆಗುವುದು ಅಷ್ಟೇ ಅಲ್ಲದೆ ನೋವಿಗೂ ಪರಿಹಾರ ನೀಡುತ್ತದೆ. ಪ್ರಯೋಜನಗಳು: ಹೇಗೆ ಬಳಸಬೇಕು: ರಾತ್ರಿ ಒಂದು ಚಮಚ ಮೆಂತ್ಯೆ ಬೀಜಗಳನ್ನು ನೀರಿನಲ್ಲಿ ನೆನೆಸಿಟ್ಟು, ಬೆಳಿಗ್ಗೆ ಆ ನೀರನ್ನು ಕುಡಿಯಬೇಕು. ನಂತರ ಬೀಜಗಳನ್ನು ಚೆನ್ನಾಗಿ ಅಗಿದು ತಿನ್ನಬೇಕು. ಸೂಚನೆ: ಗರ್ಭಿಣಿಯರು ಮೆಂತ್ಯೆ ನೀರು ಕುಡಿಯುವ ಮೊದಲು ವೈದ್ಯರನ್ನು ಸಂಪರ್ಕಿಸಬೇಕು. 4. ಶುಂಠಿ ನೀರು : ತೂಕ ಇಳಿಸಲು ಬೆಳಿಗ್ಗೆ ಕುಡಿಯುವ ಪಾನೀಯಗಳು ಇದರಲ್ಲಿ ಶುಂಠಿ ದೇಹದ ಕೊಬ್ಬನ್ನು ಕರಗಿಸುವ ಗುಣ ಹೊಂದಿದೆ. ಪ್ರಯೋಜನಗಳು: ಹೇಗೆ ತಯಾರಿಸಬೇಕು: ಒಂದು ಇಂಚು ಶುಂಠಿಯನ್ನು ಕತ್ತರಿಸಿ ನೀರಿನಲ್ಲಿ ಕುದಿಸಿ, ಕುಡಿಯಬೇಕು. ಬೇಕಿದ್ದರೆ ಸ್ವಲ್ಪ ನಿಂಬೆ ರಸ ಸೇರಿಸಬಹುದು. 5. ಗ್ರೀನ್ ಟೀ : ತೂಕ ಕಡಿಮೆ ಮಾಡಿಕೊಳ್ಳಲು ಈಗ ತುಂಬ ಜನರು ಗ್ರೀನ್ ಟೀ ಅವಲಂಬಿಸಿದ್ದಾರೆ. ಮಾರುಕಟ್ಟೆಯಲ್ಲಿ ವಿವಿಧ ಬಗೆಯ ಗ್ರೀನ್ ಟೀ ಸಿಗುತ್ತವೆ. ಜೇನು, ನಿಂಬೆಹಣ್ಣು ಹೀಗೆ ಹಲವಾರು ಬಗೆಯಲ್ಲಿವೆ ಇದನ್ನು ಕುಡಿದು ತೂಕ ಕಡಿಮೆ ಮಾಡಿಕೊಳ್ಳುತ್ತಾ ಇದ್ದಾರೆ. ಆಫೀಸ್ ಗಳಲ್ಲಿ ಈಗ ಇದು ತುಂಬ ಪ್ರಮುಖ ಪಾನೀಯವಾಗಿದೆ. ಪ್ರಯೋಜನಗಳು: ಹೇಗೆ ಕುಡಿಯಬೇಕು: ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಥವಾ ಬ್ರೇಕ್‌ಫಾಸ್ಟ್ ನಂತರ ಒಂದು ಕಪ್ ಗ್ರೀನ್ ಟೀ ಕುಡಿಯಬಹುದು. ದಿನಕ್ಕೆ 2 ಕಪ್ ಮೀರಬಾರದು. ಸಾಮಾನ್ಯ ಪ್ರಶ್ನೆಗಳು : ಪ್ರಶ್ನೆ 1: ಎಷ್ಟು ದಿನಗಳಲ್ಲಿ ತೂಕ ಕಡಿಮೆ ಆಗುತ್ತದೆ? ಉತ್ತರ: ತೂಕ ಕಡಿಮೆ ಮಾಡಿಕೊಳ್ಳಲು ಸರಿಯಾದ ಆಹಾರ ಮತ್ತು ಲಘು ವ್ಯಾಯಾಮದೊಂದಿಗೆ 15–30 ದಿನಗಳಲ್ಲಿ ಬದಲಾವಣೆ ಕಾಣಬಹುದು. ಪ್ರಶ್ನೆ 2: ತೂಕ ಇಳಿಸಲು ಬೆಳಿಗ್ಗೆ ಕುಡಿಯುವ 5 ಪಾನೀಯಗಳು, ಈ ಪಾನೀಯಗಳನ್ನು ಎಲ್ಲರೂ ಕುಡಿಯಬಹುದೇ? ಉತ್ತರ: ಸಾಮಾನ್ಯವಾಗಿ ಸುರಕ್ಷಿತ. ಆದರೆ ಗರ್ಭಿಣಿಯರು ಅಥವಾ ಆರೋಗ್ಯ ಸಮಸ್ಯೆ ಇರುವವರು ವೈದ್ಯರ ಸಲಹೆ ಪಡೆಯಬೇಕು. ಪ್ರಶ್ನೆ 3: ಪಾನೀಯ ಮಾತ್ರ ಕುಡಿದರೆ ಸಾಕಾ? ಉತ್ತರ: ಇಲ್ಲ. ತೂಕ ಇಳಿಸಲು ಬೆಳಿಗ್ಗೆ ಕುಡಿಯುವ ಪಾನೀಯಗಳು ಮಾತ್ರವಲ್ಲದೆ ಸಮತೋಲನ ಆಹಾರ ಮತ್ತು ದಿನಕ್ಕೆ ಕನಿಷ್ಠ 30 ನಿಮಿಷ ನಡೆಯುವುದು ಅಗತ್ಯ. ವ್ಯಾಯಾಮ ಕೂಡ ಮಾಡಿದರೆ ತುಂಬ ಒಳ್ಳೆಯದು. ತೂಕ ಕಡಿಮೆ ಮಾಡುವುದು ಅಸಾಧ್ಯವಾದ ಕೆಲಸವಲ್ಲ. ಪ್ರತಿದಿನ ಬೆಳಿಗ್ಗೆ ಸರಿಯಾದ ಪಾನೀಯಗಳನ್ನು ಕುಡಿಯುವ ಅಭ್ಯಾಸವನ್ನು ರೂಢಿಸಿಕೊಂಡರೆ ದೇಹದಲ್ಲಿ ಉತ್ತಮ ಬದಲಾವಣೆ ಕಾಣಬಹುದು. ಜೊತೆಗೆ ಆರೋಗ್ಯಕರ ಆಹಾರ ಮತ್ತು ನಿಯಮಿತ ವ್ಯಾಯಾಮವನ್ನು ಅನುಸರಿಸಿದರೆ ತೂಕವನ್ನು ನೈಸರ್ಗಿಕವಾಗಿ ನಿಯಂತ್ರಿಸಬಹುದು. ಧೈರ್ಯದಿಂದ ಆರಂಭಿಸಿ, ನಿರಂತರವಾಗಿ ಪಾಲಿಸಿ – ಫಲಿತಾಂಶ ಖಂಡಿತ ಸಿಗುತ್ತದೆ. ಕೆಲವೊಮ್ಮೆ ಕೇವಲ ಪಾನೀಯ ಕುಡಿದರೂ ಉತ್ತಮ ಫಲಿತಾಂಶ ಕಾಣಲು ಸಾಧ್ಯವಿಲ್ಲ ಹಾಗಾಗಿ ಸಮತೋಲಿನ ಆಹಾರ ಸೇವಿಸಿ ಇದರಿಂದ ನೀವು ಫಲಿತಾಂಶ ಕಾಣಬಹುದು. ಹೆಚ್ಚಿನ ಮಾಹಿತಿಗಾಗಿ ನೀವು ನೋಡಬಹುದು : https://www.who.int/news-room/fact-sheets/detail/healthy-diet

Scroll to Top