Kitchen

ಕಾಯಿ ಹಿಟ್ಟು | ಅಕ್ಕಿ ಸಿಹಿ ಕಡುಬು | ಮಲೆನಾಡು / ಕೊಡಗು ಶೈಲಿಯಲ್ಲಿ ಮಾಡುವ ವಿಧಾನ

ಕಾಯಿ ಹಿಟ್ಟು ಮಲೆನಾಡು ಮತ್ತು ಕೊಡಗಿನಲ್ಲಿ ಗೌರಿ ಗಣೇಶ ಹಬ್ಬಕ್ಕೆ ಮಾಡುವುದು ವಿಶೇಷ ಅಡುಗೆಯಾಗಿದೆ. ಇದನ್ನು ಹಬ್ಬದಲ್ಲಿ ದೇವರ ನೈವಿದ್ಯಕ್ಕೆ ಇಡುತ್ತಾರೆ. ಹಬ್ಬ ಬಂತೇದರೆ ಹಬ್ಬದ ತಯಾರಿಯೊಂದಿಗೆ […]