ಪರಿಚಯ :
ನೆಲ್ ಆರ್ಟ್ – ನಿಮ್ಮ ಉಗುರುಗಳಿಗೆ ಅಲಂಕಾರ : ಮದುವೆ ಸಂದರ್ಭದಲ್ಲಿ ನಿಮ್ಮ ಕೈಗಳ ಅಂದ ಹೆಚ್ಚಿಸಲು ನೈಲ್ ಆರ್ಟ್ ಮಾಡಿಸಿಕೊಂಡರೆ ಹಾಗೆಯೇ ಆಫೀಸ್ ಹೋಗುವವರು ಹಾಕಿಕೊಂಡರೆ ನಿಮ್ಮ ಕೈ ಅಂದ ಹೆಚ್ಚುತ್ತದೆ. ನೈಲ್ ಆರ್ಟ್ ಎಂದರೆ ಕೇವಲ ಬಣ್ಣ ಹಚ್ಚುವುದು ಅಲ್ಲ. ಇದು ನಿಮ್ಮ ವೈಯಕ್ತಿಕ ಶೈಲಿಯ ಪ್ರತಿಬಿಂಬ. ಇತ್ತೀಚಿನ ದಿನಗಳಲ್ಲಿ ನೈಲ್ ಆರ್ಟ್ ಮನ್ನಣೆಯಲ್ಲಿದೆ. ಇಂದು ನೆಲ್ ಆರ್ಟ್ ಎಲ್ಲೆಂದರಲ್ಲಿ ಪ್ರಚಲಿತವಾಗಿದೆ.

ಜನಪ್ರಿಯ ನೆಲ್ ಆರ್ಟ್ ವಿನ್ಯಾಸಗಳು:
ಜೆಲ್ ಪಾಲಿಶ್ (Gel Polish) –
ನಿಮ್ಮ ಕೈಯಲ್ಲಿ ಮತ್ತು ಕಾಲಿನಲ್ಲಿ ಸುಂದರ ಉಗುರುಗಳಿದ್ದರೆ ಅಥವಾ ನೈಲ್ಲಿ extension ಗೆ ವಿವಿಧ ರೀತಿಯ ನೈಲ್ ಪಾಲಿಶ್ ಹಾಕಬಹುದು ಈ ಜೆಲ್ ಪಾಲಿಶ್ ನಿಮ್ಮ ಕೈಗಳಲ್ಲಿ 20 ದಿನಗಳವರೆಗೆ ಇರುತ್ತದೆ. ವಿವಿಧ ಕಲರ್ ಗಳಲ್ಲಿ ಸಿಗುತ್ತದೆ. ಜೆಲ್ ಪಾಲಿಶ್ ಹಾಕಿದ ಮೇಲೆ ನಿಮಗೆ ಬೇಕಾದ ರೀತಿಯ ವಿನ್ಯಾಸ (design) ಮಾಡಿಸಿಕೊಳ್ಳಬಹುದು.ಇದರ ದರಗಳು 900 ರಿಂದ ಪ್ರಾರಂಭವಾಗುತ್ತದೆ.

2. ತಾತ್ಕಾಲಿಕ ವಿಸ್ತರಣೆ (Temporary Extension) :
ನಿಮಗೆ ಉಗುರುಗಳು ಇಲ್ಲದಿದ್ದರೆ ಉಗುರುಗಳಿಗೆ ಕೃತಕ (artificial) ಉಗುರುಗಳನ್ನು ಹಾಕಿ ಬೇಕಾದ ಆಕಾರವನ್ನು ಮಾಡಿಸಿಕೊಳ್ಳಬಹುದು. ನಂತರ ಬೇಕಾದ ಕಲರ್ ಅನ್ನು ಹಾಕಿಸಿಕೊಳ್ಳಬಹುದು ಈ ಉಗುರುಗಳು 30 ದಿನಗಳ ವರೆಗೆ ಇರುತ್ತದೆ.ವಿವಿಧ ಶೈಲಿಯ ವಿನ್ಯಾಸಗಳನ್ನು ಮಾಡಿಸಬಹುದು.ಇದರ ದರಗಳು 1300 ರಿಂದ ಪ್ರಾರಂಭವಾಗುತ್ತದೆ.

3.ಅಕ್ರೈಲಿಸಿ ವಿಸ್ತರಣೆ (Acrylic Extension) :
ಅಕ್ರೈಲಿಸಿ extension ಅಂದರೆ ನೈಲ್ extension ಮಾಡುವ ವಿಧಾನವಾಗಿದೆ. ಲಿಕ್ವಿಡ್ ಮೋನೋಮೆರ್ ಮತ್ತು ಪೌಡರ್ ಪಾಲಿಮಾರ್ ಅನ್ನು ಮಿಶ್ರಣ ಮಾಡಿ ಉಗುರಿನ ಮೇಲೆ ಹಾಕಲಾಗುತ್ತದೆ.ನೈಲ್ ಬೆಳೆದ ಹಾಗೆ ಅದಕ್ಕೆ ಫಿಲ್ಲಿಂಗ್ ಮಾಡಬಹುದು. ಇದು ತುಂಬಾ ದಿನಗಳವರೆಗೆ ಬರುತ್ತದೆ.ಇದಕ್ಕೆ ವಿವಿಧ ರೀತಿಯ ವಿನ್ಯಾಸಗಳನ್ನು ಮಾಡಬಹುದು. ಇದರ ದರಗಳು 1800 ರಿಂದ ಪ್ರಾರಂಭವಾಗುತ್ತದೆ.

4.ಕ್ಯಾಟ್ ಐ (cat eye) :
ನಿಮ್ಮ ಉಗುರುಗಳಿಗೆ ಕ್ಯಾಟ್ ಐ ವಿನ್ಯಾಸ (design) ಮಾಡಿಸಿಕೊಳ್ಳಬಹುದು. ಇದರ ದರಗಳು 1800 ರಿಂದ ಆರಂಭವಾಗುತ್ತವೆ.

ಸೂಚನೆ : ಇದರ ಮೇಲೆ 3D ಅಥವಾ 5D ಡಿಸೈನ್ ಮಾಡಿಸಿಕೊಳ್ಳಬಹುದು.
ನಿಮ್ಮ ಉಗುರುಗಳಿಗೆ ವಿವಿಧ ಬಗೆಯ ಆಕಾರಗಳನ್ನು ಕೊಡಬಹುದು.
- ರೌಂಡ್ ಆಕಾರಗಳು (Round Shapes)
- ಸ್ಕ್ವೇರ್ ಆಕಾರಗಳು (Square Nails )
- ಸ್ಕ್ವೇವಲ್ ನೈಲ್ಸ್ (Squoval Nails)
- ಓವಲ್ ನೈಲ್ಸ್ (Oval Nails)
- ಆಲ್ಮಡ್ ನೈಲ್ಸ್ ( Almond Nails )
- ಸ್ಟಿಲೆಟ್ಟೋ ನೈಲ್ಸ್ (Stiletto Nails)
- ಕಾಫಿನ್ ನೈಲ್ಸ್ (Coffin Nails)
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಇನ್ಸ್ಟಾಗ್ರಾಮ್ ಸಂಪರ್ಕಿಸಬಹುದು :
Nailed it by Divya Jayappa -Chandra Layout, Vijayanagar, Nagarabhavi
https://www.instagram.com/nailed_it_by_divyajayappa?igsh=YjZ6MnB2cG5tYWxv