ಕರಿ ಮೆಣಸು/ ಕಾಳು ಮೆಣಸು ತೋಟ ಮತ್ತು ಇದರ 5 ಅದ್ಭುತ ಲಾಭಗಳು – ಸಂಪೂರ್ಣ ಮಾಹಿತಿ ಕನ್ನಡದಲ್ಲಿ

ಪರಿಚಯ :

ಕರಿ ಮೆಣಸನ್ನು ಹೇಗೆ ಬೆಳೆಸುವುದು ಮತ್ತು ಅದರ ಉಪಯೋಗಗಳನ್ನು ಕುರಿತು ತಿಳಿದುಕೊಳ್ಳುವುದು ಮಹತ್ವಪೂರ್ಣವಾಗಿದೆ. ಮೆಣಸು ತೋಟವು ಅನೇಕ ಲಾಭಗಳನ್ನು ನೀಡುತ್ತದೆ ಮತ್ತು ರೈತರಿಗೆ ಉತ್ತಮ ಆದಾಯವನ್ನು ತರುತ್ತದೆ. ಇದನ್ನು (Pepper) “ಮಸಾಲೆಗಳ ರಾಜಎಂದು ಕರೆಯುತ್ತಾರೆ. ಇದು ಭಾರತದ ದಕ್ಷಿಣ ಭಾಗಗಳಲ್ಲಿ, ವಿಶೇಷವಾಗಿ ಕರ್ನಾಟಕದ ಕೊಡಗು, ಸಕಲೇಶಪುರ, ಚಿಕ್ಕಮಗಳೂರು, ಶಿವಮೊಗ್ಗ ಭಾಗಗಳಲ್ಲಿ ವ್ಯಾಪಕವಾಗಿ ಬೆಳೆಯುವ ಪ್ರಮುಖ ಮಸಾಲಾ ಬೆಳೆಯಾಗಿದೆ. ಮೆಣಸು ತೋಟ ಲಾಭಗಳು ಸಾಮಾನ್ಯವಾಗಿ ಮೆಣಸನ್ನು ಕಾಫಿ ತೋಟದಲ್ಲಿ ಬೆಳೆಯುತ್ತಾರೆ ಇತ್ತೀಚೆಗೆ ಮೆಣಸನ್ನು ಪ್ರತ್ಯೇಕವಾಗಿ ಬೆಳೆಯುತ್ತಾರೆ.

1. ಮೆಣಸನ್ನು ತೋಟದಲ್ಲಿ ಬೆಳೆಯುವುದು ಹೇಗೆ?

ಹವಾಮಾನ ಮತ್ತು ಮಣ್ಣು:

ತಂಪಾದ ಮತ್ತು ತೇವಯುಕ್ತ ಹವಾಮಾನ ಬೇಕುಅವಶ್ಯಕ ನೀರು ಮತ್ತು ಉತ್ತಮ ಮಣ್ಣು ಇರಬೇಕು ಪ್ರತಿ ವರ್ಷ ಮಳೆ ಸಾಧಾರಣವಾಗಿರಬೇಕು.

ಮೆಣಸು ಬೆಳೆದು ಬೆಳೆದ ನಂತರ, ಮೆಣಸು ತೋಟ ಲಾಭಗಳು ಕುರಿತು ಹೆಚ್ಚು ಗಮನ ಸೆಳೆಯುತ್ತದೆ.

ನೆಡುವ ಸಮಯ:

ಜೂನ್ ತಿಂಗಳ ಮಳೆಯಾದ ನಂತರ 2-3 ದಿನಗಳಲ್ಲಿ ನೆಡುವುದು ಉತ್ತಮ

ಬೆಳೆಯುವ ವಿಧಾನ:

ಸಾಮಾನ್ಯವಾಗಿ ಮೆಣಸು ಬಳ್ಳಿಯನ್ನು ತೋಟದಲ್ಲಿರುವ ಮರಗಳಿಗೆ ಹಬ್ಬಿಸಬೇಕು support tree” ಅಥವಾ ಇತ್ತೀಚಿನ ದಿನಗಳಲ್ಲಿ ಪಿವಿಸಿ ಪೈಪ್ಗಳಿಗೆ ಹಬ್ಬಿಸಿ ಬೆಳೆಯುತ್ತಾರೆ. “ಗಿಡಗಳ ಮಧ್ಯೆ 2.5 ಮೀಟರ್ ಅಂತರ ಇರಬೇಕು. ಪ್ರತಿ support tree ಗೆ 2 ಮೆಣಸು ಬೀಳುಗಳನ್ನು ನೆಡಲಾಗುತ್ತದೆ. 4 ರಿಂದ 5 ವರ್ಷಕ್ಕೆ ಇಳುವರಿಯನ್ನು ತೆಗೆಯಬಹುದು.

ಆರೈಕೆ:

ಮೆಣಸನ್ನು ನೆಟ್ಟ ನಂತರ ಗೊಬ್ಬರ ಹಾಕುವುದು, ನೀರು ಹರಿಸುವುದು ಮುಖ್ಯ ಹಾಗೆಯೇ ಕೊಳೆ ರೋಗ, ಕೀಟ ನಿಯಂತ್ರಣ ಕಾಲಕಾಲಕ್ಕೆ ಮಾಡಬೇಕು. ಮೆಣಸು ತೋಟ ಲಾಭಗಳು ಅನ್ನು ಅರಿತುಕೊಂಡು, ರೈತರು ಹೆಚ್ಚು ಲಾಭ ಪಡೆಯುತ್ತಾರೆ.

2. ಮೆಣಸಿನ ಉಪಯೋಗಗಳು ಮತ್ತು ಲಾಭಗಳು (Advantages of Pepper):

ಆರೋಗ್ಯ ಲಾಭಗಳು:

  • ಜೀರ್ಣಕ್ರಿಯೆ ಸುಧಾರಣೆಗೆ ಸಹಾಯ ಮಾಡುತ್ತದೆ.
  • ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.
  • ಶೀತ, ಕೆಮ್ಮು, ಗಂಟಲು ನೋವಿಗೆ ರಾಮಬಾಣ.
  • ದೇಹದ ಕೊಬ್ಬು ಕರಗಿಸಲು ಸಹಾಯಕ.
  • ಆಂಟಿ-ಆಕ್ಸಿಡೆಂಟ್ ಹಾಗೂ ಆಂಟಿ-ಇನ್ಫ್ಲಮೇಟರಿ ಗುಣಗಳು

ಆರ್ಥಿಕ ಲಾಭಗಳು:

  • ಮೆಣಸಿಗೆ ಉತ್ತಮ ಮಾರುಕಟ್ಟೆ ಬೆಲೆ ಇದೆ.
  • ಒಂದು ಎಕರೆಗೆ ಸುಮಾರು 300 ಕೇಜಿ ಇಂದ 900 ಕೇಜಿ ಮೆಣಸು ಬೆಳೆಯಬಹುದು. ಮೊದಲ ಇಳುವರಿಯಲ್ಲಿ 300 ಕೇಜಿ ಬೆಳೆಯಬಹುದು ಆನಂತರ ಇಳುವರಿ ಜಾಸ್ತಿ ಆಗುತ್ತದೆ.
  • ರಾಸಾಯನಿಕ ರಹಿತವಾಗಿ ಬೆಳೆದರೆ export-ಗೂ demand ಇದೆ.
  • ಕಾಫಿ ತೋಟದ ಜೊತೆಗೆ ಸಪ್ಲೈಮೆಂಟರಿ ಬೆಳೆಯಾಗಿ ಬೆಳೆಯಬಹುದು

https://en.wikipedia.org/wiki/Black_pepper

Leave a Comment

Your email address will not be published. Required fields are marked *

Scroll to Top